ಸನ್ನಿ ಲಿಯೋನ್-ಡೇನಿಯಲ್ ವೆಬರ್ 
ಬಾಲಿವುಡ್

ಅಪ್ಪನ ದಿನಕ್ಕೆ ವೆಬರ್-ಸನ್ನಿ ಲಿಯೋನ್ ಅನುಚಿತ ಫೋಟೋ ಸಿಕ್ಕಾಪಟ್ಟೆ ಟ್ರೋಲ್!

ಬಾಲಿವುಡ್ ನಟಿ ಸನ್ನಿ ಲಿಯೋನ್-ಡೇನಿಯಲ್ ವೆಬರ್ ದಂಪತಿ ಅಪ್ಪನ ದಿನಾಚರಣೆ ಹಿನ್ನೆಲೆ ಯಲ್ಲಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ತನ್ನ ಕುಟುಂಬದ ಖಾಸಗಿ ಫೋಟೋ ಇದೀಗ...

ಬಾಲಿವುಡ್ ನಟಿ ಸನ್ನಿ ಲಿಯೋನ್-ಡೇನಿಯಲ್ ವೆಬರ್ ದಂಪತಿ ಅಪ್ಪನ ದಿನಾಚರಣೆ ಹಿನ್ನೆಲೆ ಯಲ್ಲಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ತನ್ನ ಕುಟುಂಬದ ಖಾಸಗಿ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. 
ದಂಪತಿ ದತ್ತುಪುತ್ರಿ ನಿಶಾ ಜತೆಗೆ ಅರೆನಗ್ನವಾಗಿರುವ ಫೋಟೋವನ್ನು ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಡೇನಿಯಲ್ ವೆಬರ್ ಹಂಚಿಕೊಂಡಿದ್ದರು. ಇದನ್ನು ಇಟ್ಟುಕೊಂಡು ಟ್ವೀಟರಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. 
ಪತಿ ಡೇನಿಯಲ್ ವೆಬರ್ ಜತೆ ಸನ್ನಿ ಲಿಯೋನ್ ತನ್ನ ದತ್ತು ಪುತ್ರಿ ಜತೆಗೆ ಅರೆನಗ್ನವಾಗಿ ಕಾಣಿಸಿಕೊಂಡಿರುವ ಫೋಟೋ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ನೇಟಿಜನ್ಸ್ ಸನ್ನಿ ದಂಪತಿಗಳನ್ನು ಟ್ರೋಲ್ ಮೂಲಕ ಅಟ್ಯಾಕ್ ಮಾಡಿದ್ದಾರೆ. 
ಕೆಲವು ನೇಟಿಜನ್ಸ್ “Once a porn star, always a porn star”, ಮಗುವಿನ ಜತೆಗೆ ಏನಿದು ಅಸಭ್ಯವಾಗಿ, ಡರ್ಟಿ ಫ್ಯಾಮಿಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. 
ದತ್ತು ಪುತ್ರಿ ನಿಶಾ ಮುಂದೆ ಏನೇ ಆಗಲಿ, ಅವಳ ಬದುಕನ್ನು ರೂಪಿಸಲು ಸನ್ನಿ ಪೋಷಕ ಪಾತ್ರ ಪೋಷಿಸುತ್ತಿದ್ದಾರೆ. ಪೋರ್ನ್ ಸಿನಿಮಾ ಮಾಡಿ, ಆದರೆ ಮಕ್ಕಳನ್ನು ದೂರವಿಡಿ ಎಂಬ ಕಾಮೆಂಟ್ಗಳು ಹರಿದುಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!