ಚಿತ್ರದ ದೃಶ್ಯ 
ಬಾಲಿವುಡ್

ವರುಣ್ ಧವನ್-ಬನಿತಾ ಸಂಧು ನಟನೆಯ ಅಕ್ಟೋಬರ್ ಚಿತ್ರದ ಮೊದಲ ಟ್ರೈಲರ್ ಬಿಡುಗಡೆ

ವರುಣ್ ಧವನ್ ಮತ್ತು ಹೊಸಬ ನಟಿ ಬನಿತಾ ಸಂಧು ನಟಿಸಿರುವ ಅಕ್ಟೋಬರ್ ಚಿತ್ರದ ಮೊದಲ ಟ್ರೈಲರ್ ...

ನವದೆಹಲಿ: ವರುಣ್ ಧವನ್ ಮತ್ತು ಹೊಸಬ ನಟಿ ಬನಿತಾ ಸಂಧು ನಟಿಸಿರುವ ಅಕ್ಟೋಬರ್ ಚಿತ್ರದ ಮೊದಲ ಟ್ರೈಲರ್ ಬಿಡುಗಡೆಯಾಗಿದ್ದು ಸಂಪೂರ್ಣ ಭಾವನಾತ್ಮಕವಾಗಿದೆ ಎನ್ನಬಹುದು.

ಚಿತ್ರದ ಟ್ರೈಲರ್ ಭರವಸೆ ಹುಟ್ಟಿಸುತ್ತಿದ್ದು ಸಾಮಾನ್ಯ ಸ್ಥಳಗಳನ್ನು ಗುರಿಯಾಗಿಟ್ಟುಕೊಂಡು ಶೂಟಿಂಗ್ ಮಾಡಲಾಗಿದೆ. ಸುಂದರ ತಾಣಗಳು ಮತ್ತು ಸಂಬಂಧಗಳ ಎಳೆಗಳನ್ನು ನೇಯ್ದ ರೀತಿ ಉತ್ತಮವಾಗಿದೆ.

ವರುಣ್ ಧವನ್ ಸುತ್ತ ಚಿತ್ರದ ಕಥೆ ಸುತ್ತುತ್ತಿದ್ದು, ಕಾಲೇಜು ದಿನಗಳಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹುಡುಕುವ ಕಥೆ ಅಕ್ಟೋಬರ್ ಚಿತ್ರದ್ದಾಗಿದೆ.

ಚಿತ್ರದ ಟ್ರೈಲರ್ ಆರಂಭದಲ್ಲಿ ಹುಡುಗಿ ವೀಲ್ ಚೇರ್ ನಲ್ಲಿ ಕುಳಿತು ಅಸೌಖ್ಯದಲ್ಲಿರುತ್ತಾಳೆ, ಭಾವನಾರಹಿತವಾಗಿರುತ್ತಾಳೆ. ಇದು ಇದು ಪ್ರೇಮ ಕಥೆಯಲ್ಲ, ಪ್ರೀತಿಯ ಕಥೆ ಎಂದು ಬರೆಯಲಾಗಿದೆ.



ಪಿಕು ಚಿತ್ರದ ನಿರ್ದೇಶಕ ಶೂಜಿತ್ ಸಿರ್ಕಾರ್ ಈ ಚಿತ್ರದ ನಿರ್ದೇಶಕರಾಗಿದ್ದು ಜುಹಿ ಚತುರ್ವೇದಿ ಚಿತ್ರಕಥೆ ಬರೆದಿದ್ದಾರೆ. ಮುಂದಿನ ತಿಂಗಳು 13ಕ್ಕೆ ತೆರೆಗೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ