ನರೇಂದ್ರ ಝಾ 
ಬಾಲಿವುಡ್

ಬಾಲಿವುಡ್ ನಟ ನರೇಂದ್ರ ಝಾ ನಿಧನ

ಬಾಲಿವುಡ್ ನಟ ನರೇಂದ್ರ ಝಾ (55) ನಿಧನರಾಗಿದ್ದಾರೆ. ಝಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ

ನವದೆಹಲಿ: ಬಾಲಿವುಡ್ ನಟ ನರೇಂದ್ರ ಝಾ (55) ನಿಧನರಾಗಿದ್ದಾರೆ. ಝಾ ಹೃದಯಾಘಾತದಿಂದ  ನಿಧನರಾಗಿದ್ದಾರೆ ಎಂದು ವರದಿಯಾಗಿದೆ
ಬಿಹಾರದ ಮಧುಬನಿಯಲ್ಲಿ ಸೆಪ್ಟಂಬರ್ 2, 1962ರಂದು ಜನಿಸಿದ್ದ ಝಾ ಬಾಲಿವುಡ್ ಚಿತ್ರಗಳಲ್ಲಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು.
ಹೃತಿಕ್ ರೋಷನ್ ಅವರ ’ಕಾಬಿಲ್’, ಶಾರುಖ್ ಖಾನ್ ಅವರ ”ರಯೀಸ್’., ಶಾಹಿದ್ ಕಪೂರ್ ಅವರ 'ಹೈದರ್' ಚಿತ್ರಗಳಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು.
"ನನ್ನ ಸ್ನೇಹಿತ ನರೇಂದ್ರ ಝಾ ಅವರ ಮರಣದ ವಾರ್ತೆ ಹೇಳಲು ವಿಷಾದಿಸುತ್ತೇನೆ. ಅವರ ಅಕಾಲಿಕ ಮರಣ ನನಗೆ ಅಚ್ಚರಿ ತಂದಿದೆ. ಅವರೊಬ್ಬ ಬ್ರಿಲಿಯಂಟ್ ನಟ, ಮಹಾನ್ ವ್ಯಕ್ತಿಯಾಗಿದ್ದರು"  ಝಾ ಮರಣದ ಸಂಬಂಧ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17 ಭಾಷೆಗಳಲ್ಲಿ ಹಾಡಿದರೂ ಕನ್ನಡದ ನೆಲದಲ್ಲೇ ಮಣ್ಣಾದ ಗಾನಕೋಗಿಲೆ: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್.ಜಾನಕಿ ಅಂತ್ಯಕ್ರಿಯೆ!

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ

ಮಾರುವೇಷ ಯಾಕೆ ಸ್ವಾಮಿ... ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'Health camp' ಚಿಕಿತ್ಸೆಯಿಂದ ಕಾಲು ಕಳೆದುಕೊಂಡ ಮಹಿಳೆ! ಪೊಲೀಸರಿಗೆ ದೂರು, ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕೇಸ್ ದಾಖಲು

ಅಯೋಧ್ಯೆ ಟ್ರಸ್ಟ್ ಸಿಇಒ ಅಧಿಕಾರಗಳನ್ನು ನಿರ್ಧರಿಸುತ್ತದೆ, ಸರ್ಕಾರವಲ್ಲ: ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ