ಅಕ್ಷರಾ ಹಾಸನ್-ತನುಜ್ ವಿರ್ವಾನಿ 
ಬಾಲಿವುಡ್

ಅಕ್ಷರಾ ಹಾಸನ್ 'ಟೂ ಪೀಸ್' ಲೀಕ್ ಹಿಂದೆ ಬಹುಭಾಷಾ ನಟಿ ಮಗನ ಕೈವಾಡ?

ತಮಿಳು ನಟ ಕಮಲ್ ಹಾಸನ್ ದ್ವಿತೀಯ ಪುತ್ರಿ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳ ಲೀಕ್ ಹಿಂದೆ ಬಹುಭಾಷಾ ನಟಿಯೊಬ್ಬರ ಮಗನ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ...

ಮುಂಬೈ: ತಮಿಳು ನಟ ಕಮಲ್ ಹಾಸನ್ ದ್ವಿತೀಯ ಪುತ್ರಿ ನಟಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋಗಳ ಲೀಕ್  ಹಿಂದೆ ಬಹುಭಾಷಾ ನಟಿಯೊಬ್ಬರ ಮಗನ ಕೈವಾಡವಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. 
ತಮ್ಮ ಖಾಸಗಿ ಫೋಟೋಗಳು ಲೀಕ್ ಆದ ಬಳಿಕ ಅಕ್ಷರ ಹಾಸನ್ ಸೈಬರ್ ಪೊಲೀಸರ ಮೊರೆ ಹೋಗಿದ್ದರು. ತನಿಖೆಯ ನಂತರ ಅಕ್ಷರಾ ಹಾಸನ್ ಅವರ ಮಾಜಿ ಪ್ರಿಯಕರ ತನುಜ್ ವಿರ್ವಾನಿಯ ಕೈವಾಡವಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. 
ಅಕ್ಷರಾ ಹಾಸನ್ 2013ರವರೆಗೂ ಐಫೋನ್ 6 ಬಳಸುತ್ತಿದ್ದು ಸದ್ಯ ಲೀಕ್ ಆಗಿರುವ ಫೋಟೋಗಲು ಅದರಲ್ಲೇ ಇತ್ತಂತೆ. ಈ ಫೋನ್ ನಿಂದಿಲೇ ಈ ಚಿತ್ರಗಳನ್ನು ಅಕ್ಷರಾ ತನ್ನ ಮಾಜಿ ಪ್ರಿಯಕರ ತನುಜ್ ಗೂ ಕಳುಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತನುಜ್ ಬಹುಭಾಷಾ ನಟಿ ರತಿ ಅಗ್ನಿಹೋತ್ರಿ ಪುತ್ರ. 
2016ರಲ್ಲಿ ಅಕ್ಷರಾ ಹಾಗೂ ತನುಜ್ ದೂರವಾಗಿದ್ದರು. ಅಲ್ಲಿಯವರೆಗೂ ತನುಜ್ ಫೋನ್ ನಲ್ಲಿ ಈ ಚಿತ್ರಗಳು ಇದ್ದವಂತೆ. ಆದರೆ ತನುಜ್ ಫೋಟೋಗಳನ್ನು ಲೀಕ್ ಮಾಡಿರುವ ಬಗ್ಗೆ ಸ್ಪಷ್ಟ ಸಾಕ್ಷಿ ಇಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ