ಐಶ್ವರ್ಯಾ ರೈ ಬಚ್ಚನ್ 
ಬಾಲಿವುಡ್

ಮತ್ತೆ ಹೃದಯ ಬಡಿತ ಹೆಚ್ಚಿಸಿದ ಮಾಜಿ 'ವಿಶ್ವ ಸುಂದರಿ' ಐಶ್ವರ್ಯಾ ರೈ!

ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ 44ನೇ ವಯಸ್ಸಿನಲ್ಲೂ ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರ ಎದೆ ಬಡಿತ ಹೆಚ್ಚಾಗುತ್ತಿತ್ತು...

ಮುಂಬೈ: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ 44ನೇ ವಯಸ್ಸಿನಲ್ಲೂ ಮುತ್ತಿನ ಬಿಳಿ ಹಾಗೂ ಕೆಂಪು ಬಣ್ಣ ಮಿಶ್ರಿತ ಗೌನ್ ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರ ಎದೆ ಬಡಿತ ಹೆಚ್ಚಾಗುತ್ತಿತ್ತು.
ಕತರ್ ನ ದೋಹದಲ್ಲಿ ನಡೆದ ಡಿಸೈನರ್ ಮನೀಶ್ ಮಲ್ಹೋತ್ರ ಅವರ ಫ್ಯಾಷನ್ ವೀಕೆಂಡ್ ಇಂಟರ್ ನ್ಯಾಷನಲ್-208ರಲ್ಲಿ ರ್ಯಾಂಪ್ ಮೇಲೆ ಐಶ್ವರ್ಯಾ ರೈ ಹೆಜ್ಜೆ ಹಾಕಿದ್ದು ಶೋನ ಟಾಪರ್ ಆಗಿ ಮಿಂಚಿದ್ದಾರೆ. 
ಐಶ್ವರ್ಯಾ ರೈ ಅವರ ನೆಚ್ಚಿನ ಮೇಕಪ್ ಕಲಾವಿದರಾದ ಮಿಕಿ ಕಾನ್ ಟ್ರಾಕ್ಟರ್, ಸ್ಮೋಕಿ ಐ ಮೇಕಪ್ ನಿಂದ ಅವರ ನೀಲಿ ಕಂಗಳನ್ನು ಅಂದಗೊಳಿಸಿದ್ದರು. ಜೊತೆಗೆ ನೀಲಿ ಹೂವಿನ ರಿಬ್ಬನ್ ನಿಂದ ಮಾಡಿದ ಕೇಶ ವಿನ್ಯಾಸ ಎಲ್ಲರ ಗಮನ ಸೆಳೆಯಿತು.
ತಮ್ಮ ಇನ್ ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಐಶ್ವರ್ಯ ರೈ ತಮ್ಮ ಮಗಳಿಗೂ ಅದೇ ರೀತಿಯ ಉಡುಗೆಯನ್ನು ತೊಡಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!