ಬಾಲಿವುಡ್

ಪ್ರಿಯಕರನ ಜೊತೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ನೃತ್ಯ, ವಿಡಿಯೋ ವೈರಲ್!

Vishwanath S
ಮಾಜಿ ಭುವನ ಸುಂದರಿ, ಬಾಲಿವುಡ್ ನಟ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮಾನ್ ಶಾಲ್ ಜತೆಗೆ ವರ್ಕೌಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ರೋಹ್ಮಾನ್ ಹುಟ್ಟುಹಬ್ಬದ ಖುಷಿಯಲ್ಲಿದ್ದು ತನ್ನ ಪ್ರಿಯಕರನಿಗಾಗಿ ತಾವು ಈ ಹಿಂದೆ ಕರಸತ್ತು ನಡೆಸಿದ್ದ ವಿಡಿಯೋವನ್ನು ಸುಶ್ಮಿತಾ ಸೇನ್ ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. 
ಎರಡು ಮಕ್ಕಳ ತಾಯಿ ಆಗಿರುವ ಸುಶ್ಮಿತಾ ಸೇನ್ ಇದೀಗ ರೋಹ್ಮಾನ್ ರನ್ನು ಪ್ರೀತಿಸುತ್ತಿದ್ದು ಅವರನ್ನೇ ವಿವಾಹವಾಗುವುದಾಗಿ ಹೇಳಿದ್ದು ಈ ಜೋಡಿ ಇದೇ ವರ್ಷ ದಾಂಪತ್ಯ ಜೀವನಕ್ಕೂ ಕಾಲಿಡುವ ಸಾಧ್ಯತೆ ಇದೆ.
SCROLL FOR NEXT