ಬಾಲಿವುಡ್

ಭಾರತವನ್ನು ಶ್ರೀಮಂತಗೊಳಿಸಿದ್ದು ಮೊಘಲರು: ನಟಿ ಸ್ವರಾ ಭಾಸ್ಕರ್ ವಿರುದ್ಧ ತಿರುಗಿಬಿದ್ದ ನೆಟಿಗರು!

Vishwanath S
ನವದೆಹಲಿ: ಮಹಿಳೆಯರ ಹಸ್ತಮೈಥುನ ಕುರಿತು ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಮತ್ತೊಮ್ಮೆ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮೊಘಲರು ಭಾರತವನ್ನು ಶ್ರೀಮಂತವಾಗಿಸಿದ್ದಾರೆ ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದು ಇದಕ್ಕೆ ಕೆರಳಿರುವ ನೆಟಿಗರು ನಟಿ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. 
ಕೆಲ ಟ್ವೀಟರಿಗರು ಒಸಾಮಾ ಬಿನ್ ಲಾಡೆನ್ ಜಗತ್ತನ್ನು ಶಾಂತಿಯುತಗೊಳಿಸಿದಂತೆಯೇ? ಎಂದು ಪ್ರಶ್ನಸಿದರೆ ಮತ್ತೆ ಕೆಲವರು ಇತಿಹಾಸವನ್ನು ತಿಳಿಯದೆ ಸುಮ್ಮನೆ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ.
SCROLL FOR NEXT