ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಆರ್‌ಜಿವಿ ನಿರ್ದೇಶನದ 'ಅರ್ನಬ್  ದಿ ನ್ಯೂಸ್ ಫ್ರಾಸ್ಟಿಟ್ಯೂಟ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರ 'ಅರ್ನಬ್ ದಿ ನ್ಯೂಸ್ ಫ್ರಾಸ್ಟಿಟ್ಯೂಟ್'; ಚಿತ್ರದ ಮೋಷನ್ ಪೋಸ್ಟರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ,

Raghavendra Adiga
Updated On : 12 Aug 2020, 11:38 pm

ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರ 'ಅರ್ನಬ್  ದಿ ನ್ಯೂಸ್ ಫ್ರಾಸ್ಟಿಟ್ಯೂಟ್'; ಚಿತ್ರದ ಮೋಷನ್ ಪೋಸ್ಟರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ, 

ಅರ್ನಬ್ ಗೋಸ್ವಾಮಿ ನಿಜಬಣ್ಣ ಬಯಲು ಮಾಡುವುದು ನನ್ನ ಈ ಚಿತ್ರ್ದ ಉದ್ದೇಶವೆಂದು ರಾಮ್ ಗೋಪಾಲ್ ವರ್ಮಾ ಈ ಹಿಂದೆ ಹೇಳಿದ್ದರು.

ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ "ಇದು ಫಸ್ಟ್ ಲುಕ್ ಪೋಸ್ಟರ್-ದಿ ನೇಷನ್ ವಿಲ್ ನೌ ವಾಟ್ ದಿ ನೇಷನ್ ವಾಂಟ್ಸ್ ಟು ನೌ" ಎಂದು ಬರೆದಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement