ಬಾಲಿವುಡ್

ನಿಕ್ ಜೋನ್ಸ್ ಗೆ ಕಿಸ್ ಮಾಡಿ, ಲಿಪ್ ಸ್ಟಿಕ್ ಒರೆಸಿದ ಪ್ರಿಯಾಂಕಾ- ವಿಡಿಯೋ

Nagaraja AB

ವಾಷಿಂಗ್ಟನ್: ಬಾಲಿವುಡ್ ದಂಪತಿ ನಿಕ್  ಜೋನ್ಸ್ ಹಾಗೂ ಪ್ರಿಯಾಂಕಾ ಚೋಪ್ರಾ ಪರಸ್ಪರ ಚುಂಬಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಿಸ್ ಮಾಡಿದ ನಂತರ ನಿಕ್ ಜೋನ್ಸ್  ತುಟಿಗೆ  ಅಂಟಿಕೊಂಡಿದ್ದ ಲಿಪ್ ಸ್ಟಿಕ್ ನ್ನು ಪ್ರಿಯಾಂಕಾ ಅವರೇ  ಒರೆಸಿರುವುದು ವಿಡಿಯೋದಲ್ಲಿದೆ. ಇನ್ಸಾಟಾ ಗ್ರಾಂನಲ್ಲಿ ಈ ವಿಡಿಯೋವನ್ನು ಪ್ರಿಯಾಂಕಾ ಚೋಪ್ರಾ ಅವರೇ ಹಂಚಿಕೊಂಡಿದ್ದಾರೆ.

ಇತ್ತೀಚಿಗೆ ಅಮೆರಿಕಾದಲ್ಲಿ ನಡೆದ 77 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನ್ಸ್ , ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ರೀತಿ ಪರಸ್ಪರ ಚುಂಬಿಸಿಕೊಂಡಿದ್ದಾರೆ. 

SCROLL FOR NEXT