ರಿಚಾ ಚಾಧಾ-ಅಲಿ ಫಜಲ್ 
ಬಾಲಿವುಡ್

ಕೊರೋನಾ ಭಯ: ರಿಚಾ ಚಾಧಾ-ಅಲಿ ಫಜಲ್ ವಿವಾಹ ಮುಂದೂಡಿಕೆ

ಮಾರಕ ಕೊರೋನಾವೈರಸ್ ಹಾವಳಿ ಕಾರಣ  ನಟರಾದ ರಿಚಾ ಚಾಧಾ ಮತ್ತು ಅಲಿ ಫಜಲ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ದಾಂಪತ್ಯಕ್ಕೆ ಕಾಲಿರಿಸಲು ಸಿದ್ದವಾಗಿದ್ದ ಈ ಜೋಡಿ ತಮ್ಮ ವಿವಾಹವನ್ನು ಆರು ತಿಂಗಳ ಕಾಲ ಮುಂದೂಡಿದ್ದಾರೆ ಎಂದು ಅವರ ಕುಟುಂಬ ವಕ್ತಾರರು ಹೇಳಿದ್ದಾರೆ.

ಮಾರಕ ಕೊರೋನಾವೈರಸ್ ಹಾವಳಿ ಕಾರಣ  ನಟರಾದ ರಿಚಾ ಚಾಧಾ ಮತ್ತು ಅಲಿ ಫಜಲ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ದಾಂಪತ್ಯಕ್ಕೆ ಕಾಲಿರಿಸಲು ಸಿದ್ದವಾಗಿದ್ದ ಈ ಜೋಡಿ ತಮ್ಮ ವಿವಾಹವನ್ನು ಆರು ತಿಂಗಳ ಕಾಲ ಮುಂದೂಡಿದ್ದಾರೆ ಎಂದು ಅವರ ಕುಟುಂಬ ವಕ್ತಾರರು ಹೇಳಿದ್ದಾರೆ.

ರಿಚಾ ಮತ್ತು ಅಲಿ ಅವರು ಏಪ್ರಿಲ್‌ನಲ್ಲಿ ಹಸೆಮಣೆ ಏರಲು ನಿರ್ಧರಿಸಿದ್ದರು.ಆ ವಿವಾಹಕ್ಕೆ ಅನೇಕ ಅತಿಥಿ ಗಳು ಯುರೋಪ್ ಹಾಗೂ ಅಮೇರಿಕಾದಿಂದ ಆಗಮಿಸಬೇಕಿತ್ತು.

"ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪ್ರಸ್ತುತ ಸನ್ನಿವೇಶದ ಹಿನ್ನೆಲೆಯಲ್ಲಿ, ಅಲಿ ಫಜಲ್ ಮತ್ತು ರಿಚಾ ಚಾಧಾ ತಮ್ಮ ವಿವಾಹ ಕಾರ್ಯಗಳನ್ನು 2020 ರ ಉತ್ತರಾರ್ಧಕ್ಕೆ ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ.

"ಪ್ರತಿಯೊಬ್ಬರೂ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಬೇಕು ಎಂದು ಅವರು ಬಯಸುತ್ತಾರೆ ಮತ್ತು ಯಾವುದೇ ಕಾರಣಕ್ಕೆ  ಅವರ ಸ್ನೇಹಿತರು, ಕುಟುಂಬಗಳು ಮತ್ತು ಹಿತೈಷಿಗಳು ಪ ತೊಂದರೆಗೀಡಾಗಲು ಅವರು ಬಯಸುವುದಿಲ್ಲ" ಎಂದು ನಟರ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಗುರುವಾರ 170ಕ್ಕೆ ಏರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video