ಕಾಪಿ ವಿತ್ ಕರಣ್ ನಲ್ಲಿ ಕರಣ್ ಜೋಹರ್ 
ಬಾಲಿವುಡ್

'ಕಾಫಿ ವಿತ್ ಕರಣ್ ಸೀಸನ್ 7': ಆರಂಭ ದಿನ ಪ್ರಕಟಿಸಿದ ನಿರ್ದೇಶಕ ಕರಣ್ ಜೋಹರ್

ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಿಸಿಕೊಂಡು ಬಂದಿರುವ ಸೆಲೆಬ್ರಿಟಿ ಚಾಟ್ ಶೋ "ಕಾಫಿ ವಿತ್ ಕರಣ್" ನ ಏಳನೇ ಆವೃತ್ತಿ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಆರಂಭವಾಗಲಿದೆ. 

ಮುಂಬೈ: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ನಿರೂಪಿಸಿಕೊಂಡು ಬಂದಿರುವ ಸೆಲೆಬ್ರಿಟಿ ಚಾಟ್ ಶೋ "ಕಾಫಿ ವಿತ್ ಕರಣ್" ನ ಏಳನೇ ಆವೃತ್ತಿ ಜುಲೈ 7 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಆರಂಭವಾಗಲಿದೆ. 

ಯಾರು ಮತ್ತೆ ಬಂದಿದ್ದಾರೆ ನೋಡಿ, ವಿಭಿನ್ನ ಶೈಲಿಯೊಂದಿಗೆ ಮತ್ತೆ ಬರುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಕರಣ್ ಬರೆದುಕೊಂಡಿದ್ದಾರೆ. ಹಿಂದಿನ ಸೀಸನ್ ಗಳ ವಿಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.

ಕಾಫಿ ವಿತ್ ಕರಣ್ ಶೋ 2004ರಲ್ಲಿ ಸ್ಟಾರ್ ವರ್ಲ್ಡ್‌ ಚಾನೆಲ್ ನಲ್ಲಿ ಮೊದಲ ಬಾರಿಗೆ ಪ್ರಸಾರಗೊಂಡಿತು. 2019 ರವರೆಗೆ ಸಣ್ಣ ಪರದೆಯಲ್ಲಿ ಆರು ಸೀಸನ್‌ಗಳಲ್ಲಿ ಮುಂದುವರಿಯಿತು, ಇನ್ನು ಕರಣ್ ಜೋಹರ್ ನಿರ್ದೇಶನದ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಬರುವ ವರ್ಷ ಫೆಬ್ರವರಿ 10 ರಂದು ಬಿಡುಗಡೆ ಕಾಣಲಿದೆ. ಅವರ ಮುಂದಿನ ಚಿತ್ರ ಆಕ್ಷನ್ ಆಧಾರಿತವಾಗಿರುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT