ಎ.ಆರ್ ರಹಮಾನ್ 
ಸಿನಿಮಾ ಸುದ್ದಿ

ತೆಲುಗು ಚಿತ್ರಕ್ಕೆ ಎ.ಆರ್ ರಹಮಾನ್ ಮಗನ ಗಾಯನ

ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಓ ಕಾದಲ್ ಕಣ್ಮಣಿ ಚಿತ್ರದ ಮೂಲಕ ತಮ್ಮ ಮಗ ಎ.ಆರ್ ಅಮಿನ್ ನನ್ನ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಆರ್ ರಹಮಾನ್ ಇದೀಗ...

ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಓ ಕಾದಲ್ ಕಣ್ಮಣಿ ಚಿತ್ರದ ಮೂಲಕ ತಮ್ಮ ಮಗ ಎ.ಆರ್ ಅಮಿನ್ ನನ್ನ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದ ಎ.ಆರ್ ರಹಮಾನ್ ಇದೀಗ ತೆಲುಗು ಚಿತ್ರವೊಂದಕ್ಕೆ ಹಾಡಿಸಲಿದ್ದಾರೆ.

ತೆಲುಗಿನ ನಿರ್ಮಲ ಕಾನ್ವೆಂಟ್ ಚಿತ್ರದಲ್ಲಿ ಅಮಿನ್ ಹಾಡೊಂದನ್ನು ಹಾಡುವ ಮೂಲಕ ಇದೀಗ ತೆಲುಗಿಗೆ ಪರಿಚಯಗೊಳ್ಳಲಿದ್ದಾರೆ.

ನಿರ್ಮಲ ಕಾನ್ವೆಂಟ್ ಚಿತ್ರದ ಹಾಡೊಂದಕ್ಕೆ ರಹಮಾನ್ ಮಗ ಅಮಿತ್ ಉತ್ತಮವಾಗಿ ಹಾಡಿದ್ದು, ಹಾಡು ಕೇಳಲು ಸುಮಧುರವಾಗಿದೆ. ಹಾಡನ್ನು ಕೇಳಿ ನಿರ್ಮಾಪಕರು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ಶ್ರೀಕಾಂತ್ ಮಗ ರೋಷನ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಚಿತ್ರವನ್ನು ಜಿ.ಕೆ ಮೋಹನ್ ನಿರ್ದೇಶಿಸುತ್ತಿದ್ದು, ನಟ ನಿರ್ಮಾಪಕ ನಾಗಾರ್ಜುನ ನಿರ್ಮಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲಂಚ ಆರೋಪ: ಶಾಲಿನಿ ರಜನೀಶ್​​ ಕ್ಷಮೆ ಕೇಳಿದ ಸ್ನೇಹಮಯಿ; ವಿಚಾರಣೆ ಬಳಿಕ ಉಲ್ಟಾ ಹೊಡೆದ ಸಾಮಾಜಿಕ ಕಾರ್ಯಕರ್ತ!

5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ BJP ಶಾಸಕ ಚಂದ್ರು ಲಮಾಣಿ!

ರೋಗಿಗಳಿಗೆ ತೊಂದರೆಯಾಗದಂತೆ MRI, CT ಸ್ಕ್ಯಾನಿಂಗ್ ವ್ಯವಸ್ಥೆ, ಔಷಧಿ ಕೊರತೆ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ನಿಮ್ಮಂತೆ ಹಿಂಬಾಗಿಲಿನಿಂದ ಹೋಗಲ್ಲ; ಮೈಸೂರಿನಿಂದಲೇ ಗೆದ್ದು ನೇರವಾಗಿ ವಿಧಾನಸಭೆಗೆ ಬರ್ತೀನಿ: ಯತೀಂದ್ರಗೆ ಪ್ರತಾಪ್ ಸವಾಲು

ಭಾರತ- ಬ್ರೆಜಿಲ್ ಐದು ವರ್ಷಗಳಲ್ಲಿ $20 ಬಿಲಿಯನ್ ಗೂ ಹೆಚ್ಚಿನ ವ್ಯಾಪಾರದ ಗುರಿ!

SCROLL FOR NEXT