ಕಿಮ್ ಕರ್ದಾಶಿಯನ್‌ 
ಸಿನಿಮಾ ಸುದ್ದಿ

ಬಿಟ್ಟಿ ಪ್ರಚಾರಕ್ಕಾಗಿ ಮಗಳ ಸೆಕ್ಸ್ ವಿಡಿಯೋ ಲೀಕ್ ಮಾಡಿದ ಅಮ್ಮಾ?

ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಚಾರ ಪಡೆದುಕೊಳ್ಳಲು, ಸ್ಟಾರ್‌ಗಿರಿ ಗಿಟ್ಟಿಸಿಕೊಳ್ಳಲು ಹಲವು ನಟಿಮಣಿಗಳು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದಕ್ಕೆ ಕಿಮ್ ..

ಲಾಸ್ ಏಂಜಲೀಸ್: ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಚಾರ ಪಡೆದುಕೊಳ್ಳಲು, ಸ್ಟಾರ್‌ಗಿರಿ ಗಿಟ್ಟಿಸಿಕೊಳ್ಳಲು ಹಲವು  ನಟಿಮಣಿಗಳು ಏನೆಲ್ಲ ಕಸರತ್ತು ನಡೆಸುತ್ತಾರೆ ಎಂಬುದಕ್ಕೆ ಕಿಮ್ ಒಂದು ಉತ್ತಮ ಉದಾಹರಣೆಯಾಗಿದ್ದಾಳೆ.

ಫೇಮಸ್ ಆಗುವ ಸಲುವಾಗಿ ಹಾಗೂ ಸೂಪರ್‌ಸ್ಟಾರ್‌ ಆಗುವುದಕ್ಕೋಸ್ಕರ ಹಾಲಿವುಡ್‌ನ ಬಿಚ್ಚಮ್ಮ ಕಿಮ್ ಕರ್ದಾಶಿಯನ್‌ ಹಾಗೂ ಆಕೆಯ ಅಮ್ಮ ಉದ್ದೇಶಪೂರ್ವಕವಾಗಿ ಕಿಮ್‌ ಕರ್ದಾಶಿಯನ್‌ ಹಾಗೂ ಆಕೆಯ ಹಳೇಯ ಬಾಯ್‌ಫ್ರೆಂಡ್‌ ಜೊತೆಗಿನ ತರ್ಡ್‌ ಕ್ಲಾಸ್‌ ಸೆಕ್ಸ್‌ ವಿಡಿಯೋವನ್ನು ಲೀಕ್‌ ಮಾಡಿದ್ದರು ಎಂದು ಪುಸ್ತಕವೊಂದು ವರದಿ ಮಾಡಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ  ತನಗೆ ಹೆಚ್ಚಿನ  ಪಬ್ಲಿಸಿಟಿ ಸಿಗಬೇಕು ಎಂಬ ಒಂದೇ ಒಂದೇ ಉದ್ದೇಶದಿಂದ ತಾನು ಭಾಗಿಯಾಗಿದ್ದ ಸೆಕ್ಸ್ ಟೇಪನ್ನು ಲೀಕ್‌ ಮಾಡಲು ಕಿಮ್ ಒಪ್ಪಿಕೊಂಡಿದ್ದರಂತೆ. ತನಿಖಾ ಪತ್ರಕರ್ತ ಹಾಗೂ ವಯಸ್ಕ ಚಿತ್ರಗಳ ವಿಮರ್ಶಕ ಇಯಾನ್‌ ಹಾಲ್‌ಪೆರಿನ್‌ ತಮ್ಮ ಹೊಸ ಪುಸ್ತಕ ಕರ್ದಾಶಿಯನ್‌ ಡೈನಸ್ಟಿ(ಕರ್ದಾಶಿಯನ್‌ ಯುಗ)ಯಲ್ಲಿ ಈ ಬಗ್ಗೆ ಬರೆದಿದ್ದಾರೆ.

ಈ ಆರೋಪವನ್ನು ಕಿಮ್ ಕುಟುಂಬ ಅಲ್ಲಗಳೆದಿದೆ. ಈ ಟೇಪ್‌ನ್ನು 2007ರಲ್ಲಿ ವಿವಿಡ್‌ ಎಂಟರ್‌ಟೈನ್‌ಮೆಂಟ್‌ ಖರೀದಿ ಮಾಡಿತ್ತು. ವಿವಿಡ್‌ ಎಂಟರ್‌ಟೈನ್‌ಮೆಂಟ್‌  ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT