ಪ್ರಭುದೇವ 
ಸಿನಿಮಾ ಸುದ್ದಿ

ಪ್ರಭುದೇವ ಅಭಿನಯದ ತಮಿಳಿನ 'ಮರ್ಕ್ಯೂರಿ' ಮೂಖಿ ಚಿತ್ರ ಕನ್ನಡದಲ್ಲೂ ಪ್ರದರ್ಶನ

1987ರಲ್ಲಿ ತೆರೆ ಕಂಡಿದ್ದ ಮೂಖಿ ಚಿತ್ರ ಪುಷ್ಪಕ ವಿಮಾನ ಸಖತ್ ಸದ್ದು ಮಾಡಿತ್ತು ಅಲ್ಲದೆ ಭಾಷಾಯ ಗಡಿ ದಾಟಿ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು...

1987ರಲ್ಲಿ ತೆರೆ ಕಂಡಿದ್ದ ಮೂಖಿ ಚಿತ್ರ ಪುಷ್ಪಕ ವಿಮಾನ ಸಖತ್ ಸದ್ದು ಮಾಡಿತ್ತು ಅಲ್ಲದೆ ಭಾಷಾಯ ಗಡಿ ದಾಟಿ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಇದೀಗ ಅದೇ ರೀತಿಯ ಚಿತ್ರವೊಂದನ್ನು ಕಾರ್ತಿಕ್ ಸುಬ್ಬರಾಜ್ ಮಾಡಿದ್ದು ಈ ಚಿತ್ರ ಕನ್ನಡದಲ್ಲೂ ಪ್ರದರ್ಶನ ಕಾಣಲಿದೆ. 
ಪಿಜ್ಜಾ ಹಾರರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕಾರ್ತಿಕ್ ಸುಬ್ಬರಾಜ್ ಇದೀಗ ಮರ್ಕ್ಯೂರಿ ಟೈಟಲ್ ನ ಹೊಸ ಚಿತ್ರ ಮಾಡಿ ಮುಗಿಸಿದ್ದಾರೆ. ಇದೊಂದು ಮೂಖಿ ಚಿತ್ರವಾಗಿದ್ದರಿಂದ ಏಪ್ರಿಲ್ 13ರಂದು ಕನ್ನಡದಲ್ಲೂ ಪ್ರದರ್ಶನ ಕಾಣುತ್ತಿದೆ. 
ಚಿತ್ರದಲ್ಲಿ ಪ್ರಭುದೇವ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸನತ್ ರೆಡ್ಡಿ, ದೀಪಕ್ ಪರಮೇಶ್, ಇಂದುಜಾ ಮತ್ತು ರಮ್ಯಾ ನಂಬೀಸನ್ ಪಾತ್ರವರ್ಗದಲ್ಲಿದ್ದಾರೆ. 
1992ರಲ್ಲಿ ಪಾದರಸದ ವಿಷದಿಂದ 84 ಜನರು ಮೃತಪಟ್ಟಿದ್ದು ಇದು ಅದರ ಸ್ಮಾರಕ ಎಂಬ ದೃಶ್ಯಗಳು ಟೀಸರ್ ಕಾಣಿಸುತ್ತದೆ. ಚಿತ್ರದಲ್ಲಿ ಕಾರ್ತಿಕ್ ಹಾರರ್ ಅಂಶ ಸೇರ್ಪಡೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ