ಕ್ವೀನ್ ಚಿತ್ರದ ಫರ್ಸ್ಟ್ ಲುಕ್ 
ಸಿನಿಮಾ ಸುದ್ದಿ

ದಕ್ಷಿಣ ಭಾರತೀಯ 'ಕ್ವೀನ್' ಗಳ ಫರ್ಸ್ಟ್ ಲುಕ್ ರಿಲೀಸ್!

ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಮೊದಲ ಲುಕ್ ವಿಜಯದಶಮಿಂದು ರಿಲೀಸ್ ಆಗಿದೆ, ತಮಿಳಿನಲ್ಲಿ ಕಾಜಲ್ ಆಗರ್ ವಾಲ್ ..

ಬೆಂಗಳೂರು: ಹಿಂದಿಯ ಕ್ವೀನ್ ಚಿತ್ರದ ರಿಮೇಕ್ ಆಗಿರುವ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಮೊದಲ ಲುಕ್ ವಿಜಯದಶಮಿಂದು ರಿಲೀಸ್ ಆಗಿದೆ, ತಮಿಳಿನಲ್ಲಿ ಕಾಜಲ್ ಆಗರ್ ವಾಲ್ ನಟಿಸಿದ್ದಾರೆ, ಹಾಗೆಯೇ ಮಲಯಾಳಂ, ಮತ್ತು ತೆಲುಗು ಕನ್ನಡ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗಿದೆ.
ಇಂದಿನ ವಿಜಯದಶಮಿ, ನಿಮ್ಮ ಪರಮೇಶ್ವರಿ  ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದಾಳೆ ಎಂದು ತಮಿಳು ಕ್ಯಾಫ್ಷನ್ ನೀಡಲಾಗಿದೆ,ನಿರ್ದೇಶಕ ರಮೇಶ್ ಅರವಿಂದ್ ಫರ್ಸ್ಟ್ ಲುಕ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ತಮಿಳಿನಲ್ಲಿ ಕಾಜಲ್ ಅಗರ್ ವಾಲ್ ಮಂಜಿಮಾ ಮೋಹನ್,  ತಮನ್ನಾ ಮತ್ತು ಪಾರುಲ್ ಯಾದವ್ ನಟಿಸಿದ್ದಾರೆ, ತಮಿಳು ಮತ್ತು ಕನ್ನಡದಲ್ಲಿ ಪ್ಯಾರಿಸ್ ಪ್ಯಾರಿಸ್ ಮತ್ತು ಬಟರ್ ಫ್ಲೈ ಟೈಟಲ್ ನೀಡಲಾಗಿದೆ, ಮಲಯಾಳಂ ನಲ್ಲಿ ಝಾಮ್ ಝಾಮ್ ಎಂದು ಟೈಟಲ್ ಇಡಲಾಗಿದ್ದು, ನೀಲಾ ಕಂಠ ನಿರ್ದೇಶಿಸಿದ್ದಾರೆ, 
ತಮನ್ನಾ ನಟನೆಯ ತೆಲುಗು ವರ್ಸನ್ ನಲ್ಲಿ ಪ್ರಶಾಂತ್ ವರ್ಮಾ ನಿರ್ದೇಶಿಸಿದ್ದಾರೆ. 2014 ರಲ್ಲಿ  ಕಂಗನಾ ನಟನೆಯ ಕ್ವೀನ್ ಚಿತ್ರ ಹಿಂದಿಯಲ್ಲಿ ತೆರೆಕಂಡಿತ್ತು. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT