ಚಿನ್ಮಯಿ ಶ್ರೀಪಾದ 
ಸಿನಿಮಾ ಸುದ್ದಿ

ಹಸ್ತಮೈಥುನ ಮಾಡುವ ವಿಡಿಯೋ ನನಗೆ ಬರಬೇಕಾ? ಸೀರೆಯುಟ್ಟರೆ ಚೆಂದ ಎಂದ ಅಭಿಮಾನಿಗೆ ಚಿನ್ಮಯಿ ತರಾಟೆ

ಇತ್ತೀಚಿಗೆ ಹಿರಿಯ ಗೀತರಚನೆಕಾರ ವೈರಮುತ್ತು ಹಾಗೂ ಗಾಯಕ ರಘು ದೀಕ್ಷಿತ್​ ಹಾಗೂ ಅವರ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದ ಗಾಯಕಿ ಚಿನ್ಮಯಿ....

ಚೆನ್ನೈ: ಇತ್ತೀಚಿಗೆ ತಮಿಳು ಗೀತರಚನೆಕಾರ ವೈರಮುತ್ತು ಹಾಗೂ ಗಾಯಕ ರಘು ದೀಕ್ಷಿತ್​ಅವರ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಯಾಗಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಈಗ ತಮ್ಮ ಬೋಲ್ಡ್​ ಮಾತಿನಿಂದ ಮತ್ತೆ ಸುದ್ದಿಯಾಗಿದ್ದಾರೆ.
ಇತ್ತೀಚಿಗೆ ಅಭಿಮಾನಿಯೊಬ್ಬ ಟ್ವೀಟ್​ ಮೂಲಕ ಚಿನ್ಮಯಿ ಅವರೇ ನೀವು ತುಂಬಾ ಚೆನ್ನಾಗಿ ಹಾಡುತ್ತೀರಾ, ಬೋಲ್ಡ್​ ಆಗಿದ್ದೀರಾ, ಸುಂದರವಾಗಿದ್ದೀರ ಹಾಗೂ ಆತ್ಮವಿಶ್ವಾಸವನ್ನು ಹೊಂದಿರುವುದರಿಂದ ನೀವು ಇತರರಿಗೆ ಮಾದರಿಯಾಗಿದ್ದೀರ. ಆದರೆ ಈ ಗುಣಗಳನ್ನು ಭಾರತೀಯ ಸಂಸ್ಕೃತಿಯ ಉಡುಗೆ ಅಥವಾ ಸೀರೆಯನ್ನುಟ್ಟು ಪ್ರಸ್ತುತಪಡಿಸಿದರೆ ಉತ್ತಮವಾಗಿರುತ್ತದೆ ಅಲ್ಲವೆ? ಯುವತಿಯರು ಧನಾತ್ಮಕ, ಉತ್ತಮ ಗುಣಗಳು ಹಾಗೂ ಭಾರತೀಯತೆ ಜತೆ ಸಾಗಬೇಕು ಎಂದು ಹೇಳಿದ್ದರು.
ಅಭಿಮಾನಿಗೆ ಬೋಲ್ಡ್ ಆಗಿಯೇ ಪ್ರತಿಕ್ರಿಯೆ ನೀಡಿರುವ ಚಿನ್ಮಯಿ ಅವರು, ನಾನು ಯಾವಾಗ ಸೀರೆ ಉಡುತ್ತೇನೆ ಆಗ ಕೆಲ ವ್ಯಕ್ತಿಗಳ ಗುಂಪು ನನ್ನ ಎದೆಯ ಭಾಗ ಹಾಗೂ ಸೊಂಟದ ಭಾಗದ ಚಿತ್ರವನ್ನು ತೆಗೆದುಕೊಂಡು ಹಸ್ತಮೈಥುನ ಮಾಡುವ ವಿಡಿಯೋವನ್ನು ಅಶ್ಲೀಲ ವೆಬ್​ಸೈಟ್​ಗಳಿಗೆ ಅಪ್​ಲೋಡ್​ ಮಾಡುವ ಸಂದೇಶ ನನಗೆ ಬರಬೇಕಾ? ಸೀರೆಯುಟ್ಟರೂ, ಜೀನ್ಸ್​ ತೊಟ್ಟರೂ ನಾನು ಭಾರತೀಯಳೇ ಸರ್​ ಎಂದು ರೀಟ್ವೀಟ್​ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್