ಸಿನಿಮಾ ಸುದ್ದಿ

ಮೇ 6 ರಂದು ಧೃುವ ಸರ್ಜಾ -ನಂದಕಿಶೋರ್ ಹೊಸ ಸಿನಿಮಾ ಮೂಹೂರ್ತ

Shilpa D

ಪೊಗರು ಸಿನಿಮಾ ನಂತರ, ಧ್ರುವ ಸರ್ಜಾ ಮತ್ತೊಂದು ಚಿತ್ರಕ್ಕೆ ತಯಾರಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 6 ರಂದು ಸೆಟ್ಟೇರಲಿದೆ.

ಪೊಗರು ಸಿನಿಮಾ ಕೆಲಸಗಳು ಸ್ವಲ್ಪ ಬಾಕಿ ಉಳಿದಿದ್ದು, ಉದಯ್ ಮೆಹ್ತಾ ನಿರ್ಮಾಣದ ಮತ್ತೊಂದು ಸಿನಿಮಾಗೆ ಧೃವ ಸರ್ಜಾ  ಕೈ ಜೋಡಿಸುತ್ತಿದ್ದಾರೆ.  ಇನ್ನೂ ಕಲಾವಿದರ ಆಯ್ಕೆ ಅಂತಿಮವಾಗಿಲ್ಲ .

ಇನ್ನೂ ನೀನು ಕೋರಿ ಸಿನಿಮಾ ರಿಮೇಕ್ ಬಗ್ಗೆ ಪ್ರತಿಕ್ರಿಯಿಸಿರುವ ಧೃುವ ತಾವು ಯಾವುದೇ ರಿಮೇಕ್ ಸಿನಿಮಾ ಮಾಡುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

SCROLL FOR NEXT