ಅಂಜನಾ ಶರ್ಮಾ, ಇಸಾಯ್ ನಟ್ಟರ್ 
ಸಿನಿಮಾ ಸುದ್ದಿ

ವಿದೇಶಿ ಗೆಳೆಯ ಇಸಾಯ್ ಕೈಹಿಡಿದ 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ, ಹಿಂದೂ ಸಂಪ್ರದಾಯದಂತೆ ವಿವಾಹ!

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮುಗಿಲುಮುಟ್ಟಿದೆ. ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅರ್ಜುನ್, ಉದ್ಯಮಿ ಇಸಾಯ್ ನಟ್ಟರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮುಗಿಲುಮುಟ್ಟಿದೆ. ಅರ್ಜುನ್ ಸರ್ಜಾ ಅವರ ಎರಡನೇ ಪುತ್ರಿ ಅಂಜನಾ ಅರ್ಜುನ್, ಉದ್ಯಮಿ ಇಸಾಯ್ ನಟ್ಟರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂಜನಾ ಬರೋಬ್ಬರಿ 14 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಇಸಾಯ್ ನಟ್ಟರ್ ಯಶಸ್ವಿ ಉದ್ಯಮಿಯಾಗಿದ್ದು ಮಾರ್ಕೆಟಿಂಗ್ ಮತ್ತು ಜಾಗತಿಕ ಬ್ರ್ಯಾಂಡಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಂಜನಾ ಮತ್ತು ಇಸಾಯ್ ಅವರ ಈ ಶುಭ ವಿವಾಹಕ್ಕೆ ಇಡೀ ಸರ್ಜಾ ಕುಟುಂಬ ಸಾಕ್ಷಿಯಾಗಿದೆ.

ಕಳೆದ ವರ್ಷ ಇಟಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಂಜನಾ ಮತ್ತು ಇಸಾಯ್ ಇದೀಗ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಮದುವೆಯ ಫೋಟೋಗಳನ್ನು ಅಂಜನಾ ಹಂಚಿಕೊಂಡ ಬಳಿಕ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ, Video

ನಮ್ಮ ಧಾರ್ಮಿಕ ಕಾರ್ಯಗಳಿಗೆ ಪೊಲೀಸ್ ಇಲಾಖೆಯಿಂದ ಅಡ್ಡಿ; ನಮ್ಮ ಖಾಸಗಿ ಆಸ್ತಿ ಅಂಬಾರಿ ಭದ್ರತೆಗೂ ಧಕ್ಕೆ: ರಾಜಮಾತೆ ಪ್ರಮೋದಾದೇವಿ ಅಸಮಾಧಾನ!

ಸ್ಫೋಟಕ ಶತಕ: ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ಭಾರತದ ದೀಪ್ತಿ ಶರ್ಮಾ!

‘ಕಾಫಿ ವಿತ್ ಕರಣ್’ ಶೋನಲ್ಲಿ ಆ ಒಂದು ಹೇಳಿಕೆ ಬೆನ್ನಲ್ಲೇ ಪತ್ನಿಯನ್ನೇ ಅನ್‌ಫಾಲೋ ಮಾಡಿದ್ರಾ ವಿಜಯ್; ವಿಚ್ಛೇದನ ವದಂತಿ!

'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಚುನಾವಣಾ ಸೋಲುಗಳಿಂದ ಹತಾಶೆ, ಖರ್ಗೆ ಹೇಳಿಕೆ ವಿರುದ್ಧ ಅಮಿತ್ ಶಾ ಕಿಡಿ!