ಮೀನುಗಾರರು ಟಿಡಿಎಸ್ ತುಂಬಬೇಕಿಲ್ಲ.
ನರೇಂದ್ರ ಮೋದಿಯವರು ಯಾರಾದರೂ ಅಧಿಕಾರಿಯನ್ನು ಅಮಾನತುಗೊಳಿಸಿದ್ದೇ ಆದಲ್ಲಿ ಎಲ್ಲರೂ ಈ ವೇಳೆಗೆ ಒಬಾಮಾಗೆ ಪತ್ರ ಬರೆದಿರುತ್ತಿದ್ದರು.
-ಸರ್ಬಜಿತ್ ಸಿಂಗ್
ಪುರುಷ ಮಹಿಳೆಯರಿಬ್ಬರೂ 'ನಾವು ಸ್ನೇಹಿತರಾಗಿರೋಣ' ಎಂಬ ವಾಕ್ಯವನ್ನು ಪರಸ್ಪರ ಉಪಯೋಗಿಸುತ್ತಾರೆ. ವ್ಯತ್ಯಾಸವೆಂದರೆ ಮಹಿಳೆ ಈ ಮಾತನ್ನು ಸೆಕ್ಸ್‌ಗೆ ಮೊದಲು ಹೇಳಿದರೆ, ಪುರುಷ ನಂತರ ಹೇಳುತ್ತಾನೆ.
-ರಿಯಾ
ಮೀನುಗಾರರು ಟಿಡಿಎಸ್ ತುಂಬಬೇಕಿಲ್ಲ. ಏಕೆಂದರೆ ಅವರು 'ನೆಟ್ ಆದಾಯ'ವನ್ನು ನೇರವಾಗಿ ಪಡೆಯುತ್ತಾರೆ.
-ಕಮೆಡಿಯನ್ ಪ್ರವೀಣ್
ರಾಜಕೀಯ ಪಕ್ಷಗಳಲ್ಲಿ ಪಾರದರ್ಶಕತೆ ಇಲ್ಲ ಎಂದು ಹೇಳಿದವರು ಯಾರು? ಸರಿಯಾಗಿ ನೋಡಿ, ಎಲ್ಲರೂ ಬೆತ್ತಲೆ ಕುಣಿಯುತ್ತಿರುವುದು ಕಾಣುತ್ತದೆ.
-ದ ಫಿಂಗರ್