ಚಾರ್ಲಿ ಚಾಪ್ಲಿನ್ ಬಗ್ಗೆ ಏಕೆ ಯೋಚಿಸುತ್ತೀರಿ?
ಚಾರ್ಲಿ ಚಾಪ್ಲಿನ್ ಬಗ್ಗೆ ಏಕೆ ಯೋಚಿಸುತ್ತೀರಿ? ಮನಮೋಹನ ಸಿಂಗ್ ಅವರೇ ಸಾರ್ವಕಾಲಿಕ ಶ್ರೇಷ್ಠ ಮೂಕ ನಟ.
-ಸ್ವಪನ್ ಸೇಠ್
ನಗುವು ಯಾವತ್ತಿಗೂ ದಿವ್ಯೌಷಧ. ಆದರೆ ನಿಮಗೆ ಬೇಧಿಯಾಗಿರಬಾರದಷ್ಟೆ.
-ಮಸಾಲಾಟ್ವೀಕ್ಸ್
ನನ್ನಲ್ಲಿ ಒಳ್ಳೆಯದನ್ನು ಕಾಣುವುದಕ್ಕೆ ನಿಮಗೆ ಸಾಧ್ಯವಾಗದಿದ್ದರೆ ನಿಮ್ಮಲ್ಲಿ ದೋಷವೇನಿದೆ ಅಂತ ನೋಡಿಕೊಳ್ಳಿ!
-ವಿಪ್ಸ್
ಬಣ್ಣಗಳನ್ನು ನೋಡುತ್ತಲೇ ಪುರುಷ ಚಿತ್ರವನ್ನು ಅನ್ವೇಷಿಸಿದ ಹಾಗೂ ಮಹಿಳೆ ಮೇಕ್ಅಪ್ ಅನ್ವೇಷಿಸಿದಳು.
-ಸ್ಮೈಲ್ ಪ್ಲೀಸ್