ಕಚಗುಳಿ ಟ್ವೀಟ್ಸ್
ವಿಧೇಯಕವೊಂದಕ್ಕೆ ಉದಾತ್ತ ಹೆಸರು ಇಡಲಾಗಿದೆ ಎಂದ ಮಾತ್ರಕ್ಕೆ ಅದರ ಆಂತರ್ಯದಲ್ಲಿರುವುದು ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಒಳ್ಳೆಯ ಉದ್ದೇಶ ಸೂಚಿಸುವ ಹೆಸರಿಟ್ಟುಕೊಂಡು ಒಡೆಯುವ ಕೆಲಸ ಮಾಡಬಹುದು.
-ಚೇತನ್ ಭಗತ್
ಪಶ್ಚಿಮ ಬಂಗಾಳದಲ್ಲಿ ವಿಮಲಾ ಅನ್ನೋಕೆ ಬಿಮಲಾ ಅಂತಾರೆ. ವಿನಿತಾ ಅನ್ನೋಕೆ ಬಿನಿತಾ ಅಂತಾರೆ. ಇದ್ನೆಲ್ಲ ಒಪ್ಕೊಳೋಣ. ಆದರೆ, 'ರಾಕೇಶ್ ಬೆಡ್ಸ್ ಗೀತಾ' ಅಂತಂದ್ರೆ ತಡ್ಕೊಳೋಕಾಗಲ್ಲ!
-ಲಷ್ಟಿಶಿಯಸ್
370ನೇ ವಿಧಿ ಬಹಳ ಒಳ್ಳೇದು ಅಂತಾದರೆ ಎಲ್ಲ ರಾಜ್ಯಗಳಿಗೂ ಆ ಭಾಗ್ಯವೇಕಿಲ್ಲ?
-ಜಾಕಬ್ ಜೋಸೆಫ್
ಸಲ್ಮಾನ್ ಖಾನ್ ಒಬ್ಬ ನಟ ಎನ್ನುವುದನ್ನು ನಂಬುವುದಾದರೆ ಆತ ವರ್ಜಿನ್ ಎಂಬುದನ್ನೂ ನಂಬಬಹುದು.
-ಅನಂತ ರಂಗಸ್ವಾಮಿ