ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಚಗುಳಿ ಟ್ವೀಟ್ಸ್

Mainashree
Updated On : 15 Jun 2013, 10:25 am

ನಾಯಕತ್ವದ ಬಗ್ಗೆ ನಿರ್ಧರಿಸುವುದಕ್ಕೆ ಬಿಜೆಪಿಯಂತೆ ಕಾಂಗ್ರೆಸ್ ಒದ್ದಾಡಬೇಕಿಲ್ಲ. ಏಕೆಂದರೆ ಅವರ ನಾಯಕತ್ವ 'ಐಡಿಯಾಲಜಿ' ಆಧರಿಸಿಲ್ಲ, 'ಬಯಾಲಜಿ'ಯಲ್ಲೇ ನಿರ್ಧಾರವಾಗಿಬಿಟ್ಟಿದೆ.
-ಜುಂಜನ್‌ವಾಲಾ

ಎನ್‌ಡಿಎ ಬಿಡುತ್ತೇನೆ ಎಂದು ನಿತೀಶ್ ಬುಸುಗುಟ್ಟಿಕೊಂಡಿರುವುದರ ಅವಧಿ ಹೆರಿಗೆ ನೋವಲ್ಲಿರುವ ಹೆಂಗಸಿನ ನರಳಾಟಕ್ಕಿಂತ ಹೆಚ್ಚಾಯಿತು. ಶೀಘ್ರ 'ಡೆಲಿವರಿ' ಅಪೇಕ್ಷಣೀಯ.
-ತಥಾಗತ ರಾಯ್

ಕೆಲವರು ಮೋದಿ ಮಾಡಿದ ಕಾರ್ಯಗಳಿಗಾಗಿ ಅವರನ್ನು ಪ್ರೀತಿಸುತ್ತಾರೆ. ಇನ್ನು ಕೆಲವರು ಮೋದಿ ಮಾಡಿದ್ದು ಸರಿ ಅಲ್ಲ ಅಂತ ದ್ವೇಷಿಸುತ್ತಾರೆ. ರಾಹುಲ್ ಗಾಂಧಿಯವರನ್ನು ಪ್ರೀತಿಸುವುದು ಇಲ್ಲವೇ ದ್ವೇಷಿಸುವುದಕ್ಕೂ ಒಂದೇ ಕಾರಣ. ಅವರು 'ಏನೂ ಮಾಡದೇ ಇರುವುದು'.
-ಮಧು ಮೆನನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement