ಕಚಗುಳಿ ಟ್ವೀಟ್ಸ್
ಸುಗ್ರೀವಾಜ್ಞೆ ವಿರೋಧದ ವಿಚಾರದಲ್ಲಿ ನಾನು ಬಳಸಿದ ಪದ ಸರಿಯಾಗಿರಲಿಲ್ಲ ಅಂತ ಅಮ್ಮ ಹೇಳಿದ್ರು ಅನ್ನೋದು ರಾಹುಲ್ ಉವಾಚ. ಸರಿ, ಅದಕ್ಕಾಗಿ ಫನಿಷ್ಮೆಂಟ್ ಏನು ಕೊಟ್ರಂತೆ? ಒಂದು ವಾರ ಕಾರ್ಟೂನ್ ಚಾನೆಲ್ ನೋಡೋದು ಬೇಡ ಅಂದ್ರಾ?
- ಚೇತನ್ ಭಗತ್
ಒಂದಾನೊಂದು ಕಾಲದಲ್ಲಿ ಮಲ್ಲಿಕಾ ಶರಾವತ್ಗೆ ಹಲೋ, ಓಕೆ ಪದಗಳನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಬರುತ್ತಿತ್ತು. ಯಾರೋ ಆಕೆಗೆ ಅಮೆರಿಕ ವೀಸಾ ಕೊಟ್ಟು ಕುಲಗೆಡಿಸಿಬಿಟ್ರು!
- ಲಿಂಡ್ಸೆ ಪಿರೇರಾ
ದೇಶದ ಸಮಸ್ತ ಸಮಸ್ಯೆಗಳಿಗೆ ಕಾಂಗ್ರೆಸ್ನ ಬಳಿ ಇರುವ ಏಕೈಕ ಉತ್ತರ ಎಂದರೆ- 'ಗುಜರಾತ್ ಗಲಭೆ'!
- ರೀಮಾ ಸಿಂಗ್