ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಚಗುಳಿ ಟ್ವೀಟ್ಸ್

Mainashree
Updated On : 7 Sept 2013, 11:28 am

ಇತ್ತೀಚೆಗೆ ನ್ಯೂಸ್ ಚಾನೆಲ್‌ಗಳಲ್ಲಿ ಸಿಬ್ಬಂದಿಗೆ ರಜೆ ಕೊಡುವುದಕ್ಕೆ ಮೊದಲು ನರೇಂದ್ರ ಮೋದಿ ಭಾಷಣದ ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರಂತೆ.
-ಫೇಕಿಂಗ್ ನ್ಯೂಸ್

ಆರ್‌ಬಿಐ ಗವರ್ನರ್ ಆಗುವುದು ತುಂಬ ಕಷ್ಟದ ಕೆಲಸ. ಒಂದೇ ಒಂದು ನೋಟಿನ ಮೇಲೆ ತಪ್ಪಾಗಿ 'ಸೈನ್‌' ಮಾಡಿದರೂ 'ರಿಸೈನ್‌' ಮಾಡಬೇಕಾಗುತ್ತೆ.
-ರಮೇಶ್ ಶ್ರೀವತ್ಸ

ಮಗು ಹೇಳಿದ್ದು: ನಂಗೆ ನಿದ್ರೆ ಮಾಡೋಕೆ ಇಷ್ಟ ಇಲ್ಲ. ಏಕೆಂದ್ರೆ ಎದ್ದಕೂಡ್ಲೆ ರೆಡಿಯಾಗಿ ಸ್ಕೂಲ್‌ಗೆ ಹೋಗ್ಬೇಕಲ್ಲ!
-ಫನ್ನಿ ಆರ್ ಟ್ರೂಥ್

ಶೇಖರ್ ಗುಪ್ತ ಅವರೇನಾದರೂ ಮನಮೋಹನ ಸಿಂಗ್ ಅವರನ್ನು ಸಂದರ್ಶಿಸಿದರೆ ಆ ಕಾರ್ಯಕ್ರಮದ ಹೆಸರು 'ವಾಕ್ ದಿ ಟಾಕ್‌' ಆಗಿರುವುದಿಲ್ಲ. ಇಬ್ಬರೂ ಮೌನವಾಗಿ ಸಾಗಬೇಕಿರುವುದರಿಂದ 'ವಾಕ್ ದಿ ವಾಕ್‌' ಎನ್ನಬೇಕಾಗುತ್ತದೆ.
-ಅನ್‌ರಿಯಲ್ ಟೈಮ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement