ಹಿಂಬಾಲಕರಿಗೆ ಪ್ರಮುಖ ಹುದ್ದೆ ಕೊಟ್ಟಿದ್ದೇ ಸಿಎಂ ಸಾಧನೆ
-ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಎ. ಕೃಷ್ಣಪ್ಪ ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸುವ ನಿಟ್ಟಿನಲ್ಲಿ ಶಿಸ್ತಿಗೇ ಪ್ರಥಮ ಪ್ರಾಶಸ್ತ್ಯ ನೀಡುವುದಾಗಿ ಹೇಳಿದ್ದು, ನಿಷ್ಠಾವಂತರಲ್ಲದವರಿಗೆ ಇಲ್ಲಿ ಸ್ಥಳವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಹಿಂದ ಹೆಸರಿನಲ್ಲಿ ಅವರ ಹಿಂದಿರುವ ಗುಂಪು ಎಲ್ಲವನ್ನೂ ಕೆಡಿಸುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
- ರಾಜ್ಯಾಧ್ಯಕ್ಷರಾಗಿ ನಿಮ್ಮ ಪ್ರಥಮ ಹೆಜ್ಜೆ ಯಾವುದು?
- ನಿಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದರಿಂದ ಜೆಡಿಎಸ್ನಲ್ಲಿ ಇನ್ನು ಮುಂದೆ ಅಹಿಂದಕ್ಕೆ ಪ್ರಾಶಸ್ತ್ಯ ಸಿಕ್ಕೀತೆ?
- ಜೆಡಿಎಸ್ಗೆ ನೀವು ರಾಜ್ಯಾಧ್ಯಕ್ಷರಾಗಲು ವಿರೋಧ ವ್ಯಕ್ತವಾಯಿತು, ಕೆಲವು ನಾಯಕರು ವಿರೋಧಿಸಿದರು ಎಂಬ ಮಾತಿದೆಯಲ್ಲಾ?
- ಮೈಸೂರು ಭಾಗಕ್ಕೆ ಹೆಚ್ಚು ಸೀಮಿತವಾಗಿರುವ ಜೆಡಿಎಸ್, ನೀವು ರಾಜ್ಯಾಧ್ಯಕ್ಷರಾಗಿರುವುದರಿಂದ ಚಿತ್ರದುರ್ಗ, ತುಮಕೂರು ಭಾಗಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆಯೇ?
- ಕಾಂಗ್ರೆಸ್ ವೈಫಲ್ಯಗಳನ್ನು ಬಹಿರಂಗಪಡಿಸುತ್ತೇನೆ ಎನ್ನುತ್ತೀರಲ್ಲಾ, ಏನವು?
- ನೂರು ದಿನ ಪೂರೈಸಿರುವ ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ನಿಮ್ಮ ಅನಿಸಿಕೆ ಏನು?
- ಲೋಕಸಭೆ ಚುನಾವಣೆಗಾಗಿ ಮುಂದಿನ ಗುರಿ?
-ಕೆರೆ ಮಂಜುನಾಥ್, ಕನ್ನಡಪ್ರಭ