ಕಚಗುಳಿ ಟ್ವೀಟ್ಸ್
ಸ್ತ್ರೀಯರು ನಕ್ಷತ್ರ ಪುಂಜದಂತೆ. ಅವುಗಳಲ್ಲಿ ಯಾವುದೋ ಒಂದು ಮಾತ್ರ ನಿಮ್ಮ ಬಾಳನ್ನು ಬೆಳಗಬಲ್ಲದು.
- ಹರ್ಬೀರ್ ಸಿಂಗ್ ಸೂರಿ
ಚಲಿಸುವ ಆಭರಣದ ಅಂಗಡಿ ಬಿಜೆಪಿ ಸೇರಿದೆ!
- ಸಂದೀಪ್ ವೆಬ್
ಬಪ್ಪಿ ಲಹರಿ ವಾಸ್ತವದಲ್ಲಿ ಬಿಜೆಪಿಗೆ ಒಂದಿಷ್ಟು ಚಿನ್ನ ದೇಣಿಗೆ ನೀಡೋಣ ಅಂದುಕೊಂಡರಂತೆ. ಆದರೆ ಮೈಮೇಲಿನ ಚಿನ್ನವನ್ನೆಲ್ಲತೆಗೆಯೋಕೆ ಟೈಮು ಹಿಡಿಯುತ್ತೆ, ತ್ರಾಸಾಗುತ್ತೆ ಅಂತ ತಮ್ಮನ್ನೇ ಬಿಜೆಪಿಗೆ ನೊಂದಾಯಿಸಿಕೊಂಡಿದ್ದಾರೆ.
- ಅಶ್ವಿನ್ ಮುಶ್ರಾನ್
ಶಿಂದೆ, ಕಲ್ಮಾಡಿ ಭ್ರಷ್ಟರು ಅಂತ ಹೇಳೋಕೆ ಯಾವ ಸೀಮೆ ಧೈರ್ಯವೂ ಬೇಕಿಲ್ಲ ಕೇಜ್ರಿವಾಲ್ ಅವರೇ. ಅದನ್ನು ಪತ್ರಿಕೆಗಳೆಲ್ಲ ಬರೆದಿದ್ದಾಗಿದೆ. ಕಾಂಗ್ರೆಸ್‌ನ ಅಗ್ರಭಾಗದಲ್ಲಿ ಕುಳಿತು ಭ್ರಷ್ಟಾಚಾರ ನಿರ್ವಹಿಸುತ್ತಿರುವವರ ಬಗ್ಗೆ ಮಾತನಾಡಿ.
- ಮಧು ಕಿಶ್ವರ್