ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಕಚಗುಳಿ ಟ್ವೀಟ್ಸ್

Mainashree
Updated On : 4 Jan 2014, 9:45 am

ಪ್ರಧಾನಿ ನಿವೃತ್ತಿ ಬಗ್ಗೆ ಮಾತನಾಡುವುದರಲ್ಲಿ ಯಾವ ಅರ್ಥವಿದೆ. ಕಳೆದ ಕೆಲ ವರ್ಷಗಳಿಂದ ಅವರು ನಿವೃತ್ತ ಜೀವನವನ್ನೇ ನಡೆಸುತ್ತಿದ್ದಾರೆ.
-ಸುನಂದಾ ವಶಿಷ್ಠ

ಮುಂಬಯಿ ದಾಳಿ ನಂತರ ಪಾಕಿಸ್ತಾನದ ವಿರುದ್ಧ ಮಾತನಾಡಿದ್ದಕ್ಕಿಂತ ಗಟ್ಟಿಧ್ವನಿಯಲ್ಲಿ ಪ್ರಧಾನಿಯವರು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅದಕ್ಕಾಗಿ ಅಭಿನಂದನಾರ್ಹರು.
-ಇಂಡಿಯಾ ಸ್ಪೀಕ್ಸ್

ವೀರಭದ್ರ ಸಿಂಗ್ ಅವರ ವಿರುದ್ಧ ಕಾಂಗ್ರೆಸ್ ಕಠಿಣ ಕ್ರಮ ಕೈಗೊಳ್ಳಬೇಕು. ಜುಜುಬಿ ಐದು ಕೋಟಿ ರುಪಾಯಿಗಳ ಹಗರಣದಲ್ಲಿ ಆರೋಪ ಹೊರುವುದು ಎಂದರೆ ಪಕ್ಷದ ಮರ್ಯಾದೆಯನ್ನೇ ಮಣ್ಣುಪಾಲು ಮಾಡಿದಂತೆ.
-ಡೊನಾಲ್ಡ್ ಡಕ್

ಸಲಿಂಗಿಗಳನ್ನು ಬೆಂಬಲಿಸುವವರೆಲ್ಲ ಅವರೇ ಆಗಬೇಕಿಲ್ಲ. ವನ್ಯಮೃಗಗಳ ಹಿತಾಸಕ್ತಿಗೆ ಹೋರಾಡಿದರೆ ಮೃಗ ಎನ್ನುತ್ತಾರೆಯೇ?
-ಫನ್ ಆರ್ ಟ್ರೂಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement