ಕಚಗುಳಿ ಟ್ವೀಟ್ಸ್
ಕೇಜ್ರಿವಾಲರು ಕಾನೂನಿನ ಸಾಕ್ಷರರಲ್ಲದಂತೆ ವರ್ತಿಸುತ್ತಿದ್ದಾರೆ ಅಂತ ಜಡ್ಜ್ ಹೇಳಿದರು. ಇಷ್ಟಕ್ಕೂ ಲೋಕಸಭೆ ಚುನಾವಣೆಯಲ್ಲಿ 'ಗೋಡೆ ಮೇಲಿನ ಬರಹ' ಓದಲು ವಿಫಲರಾದ ಕೇಜ್ರಿವಾಲ್ ಪೂರ್ಣಪ್ರಮಾಣದಲ್ಲಿ ನಿರಕ್ಷರರೇ ಅನ್ನಿಸುತ್ತದೆ.
-ರವಿಶಂಕರ್
ಪ್ರಸ್ತುತವೆನಿಸುವ ಜವಾಬ್ದಾರಿ ನೀಡಿದರೆ ಮತ್ತೆ ಆಪ್ಗೆ ಹಿಂತಿರುಗುವ ಯೋಚನೆ ಮಾಡುತ್ತೇನೆ ಎಂದಿದ್ದಾರೆ ಶಾಜಿಯಾ ಇಲ್ಮಿ. ಇದೇನು ನಾಟಕ ಮಾಡೋದರಲ್ಲಿ ಕೇಜ್ರಿವಾಲ್ಗೆ ಸ್ಪರ್ಧೆ ನೀಡುವ ರೀತಿಯೇ?
-ನೀಮಾ ಕರ್ಮದಾರ್
ಶಾಜಿಯಾ ಇಲ್ಮಿಯವರೇ ನಿಮ್ಮನ್ನು ಎರಡು ಕಾರಣಗಳಿಗಾಗಿ ನೆನಪಿನಲ್ಲಿಡುತ್ತೇವೆ.
1) ಸೇನೆಯನ್ನು ನಿಂದಿಸಿದ್ದು
2) ಕೋಮುವಾದಿ ರಾಜಕಾರಣ ಮಾಡಿದ್ದು.
-ತಾನ್ಯಾ