ಟಿ-20 ವಿಶ್ವಕಪ್; ಪಾಕ್ ಗೆ ಸೋಲು, ಕಣ್ಣೀರು ಹಾಕಿದ ಮಾಡೆಲ್ 
ಕ್ರಿಕೆಟ್

ಟಿ-20 ವಿಶ್ವಕಪ್; ಪಾಕ್ ಗೆ ಸೋಲು, ಕಣ್ಣೀರು ಹಾಕಿದ ಮಾಡೆಲ್

ಟಿ-20 ವಿಶ್ವಕಪ್ ನಲ್ಲಿ ಭಾರತವನ್ನು ಸೋಲಿಸಿದರೆ ಬೆತ್ತಲಾಗುತ್ತೇನೆಂದು ಹೇಳಿದ್ದ ಪಾಕಿಸ್ತಾನದ ನಟಿ ಹಾಗೂ ಮಾಡೆಲ್ ಕಂದೀಲ್ ಬಲೋಚಾ ಇದೀಗ ಪಾಕಿಸ್ತಾನದ ಸೋಲು ಕಂಡಿರುವುದಕ್ಕೆ...

ಇಸ್ಲಾಮಾಬಾದ್: ಟಿ-20 ವಿಶ್ವಕಪ್ ನಲ್ಲಿ ಭಾರತವನ್ನು ಸೋಲಿಸಿದರೆ ಬೆತ್ತಲಾಗುತ್ತೇನೆಂದು ಹೇಳಿದ್ದ ಪಾಕಿಸ್ತಾನದ ನಟಿ ಹಾಗೂ ಮಾಡೆಲ್ ಕಂದೀಲ್ ಬಲೋಚಾ ಇದೀಗ ಪಾಕಿಸ್ತಾನದ ಸೋಲು ಕಂಡಿರುವುದಕ್ಕೆ ಕಣ್ಣೀರು ಹಾಕುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಇದರ ವಿಡಿಯೋವೊಂದನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾಳೆ.

ಈ ಹಿಂದಷ್ಟೇ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಇದೀಗ ನಿರಾಸೆಗೊಳಗಾಗಿದ್ದು, ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾಳೆ. ವಿಡಿಯೋದಲ್ಲಿ ಪಾಕಿಸ್ತಾನದ ಸೋಲಿಗೆ ನಟಿ ಕಂದಿಲ್ ಕಣ್ಣೀರು ಹಾಕಿದ್ದು, ಪಾಕ್ ಆಟಗಾರರಿಗೆ ಬೆದರಿಕೆ ಹಾಕಿದ್ದಾಳೆ.

ಪಾಕ್ ಆಟಗಾರರ ವಿರುದ್ಧ ಹರಿಹಾಯ್ದಿರುವ ನಟಿ ಸೋಲಿನ ಸಂಪೂರ್ಣ ಹೊಣೆಯನ್ನು ನಾಯಕ ಅಫ್ರಿದಿ ಮೇಲೆ ಹಾಕಿದ್ದಾಳೆ. ಆಟಗಾರರೇ ಮತ್ತೆ ಪಾಕಿಸ್ತಾನಕ್ಕೆ ವಾಪಸ್ ಬರುವ ಪ್ರಯತ್ನವನ್ನು ಮಾಡಬೇಡಿ. ಒಂದು ವೇಳೆ ವಾಪಸ್ ಬಂದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ನಾಯಕ ಅಫ್ರಿದಿ ವಿರುದ್ಧ ಹರಿಹಾಯ್ದಿರುವ ಮಾಡೆಲ್, ಅಫ್ರಿದಿ ನಿಮ್ಮನ್ನು ಎಂದಿಗೂ ನಾನು ಕ್ಷಮಿಸುವುದಿಲ್ಲ. ನಿಮ್ಮನ್ನು ದ್ವೇಷಿಸುತ್ತೇನೆಂದು ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!