ಕೊನೆಗೂ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದ ಯುವತಿ 
ಕ್ರಿಕೆಟ್

ಸೆಲ್ಫೀಗಾಗಿ ಧೋನಿ ಕಾರನ್ನು ಹಿಂಬಾಲಿಸಿದ ಯುವತಿ

ತಮ್ಮ ನೆಚ್ಚಿನ ನಟರು ಹಾಗೂ ಆಟಗಾರರಿಗಾಗಿ ಅಭಿಮಾನಿಗಳು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದಕ್ಕೆ ಈ ಯುವತಿ ಸಾಕ್ಷಿಯಾಗಿದ್ದಾಳೆ...

ನವದೆಹಲಿ: ತಮ್ಮ ನೆಚ್ಚಿನ ನಟರು ಹಾಗೂ ಆಟಗಾರರಿಗಾಗಿ ಅಭಿಮಾನಿಗಳು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದಕ್ಕೆ ಈ ಯುವತಿ ಸಾಕ್ಷಿಯಾಗಿದ್ದಾಳೆ.

ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಧೋನಿಯನ್ನು ಕಂಡ ಯುವತಿಯೊಬ್ಬಳು ಹಿಂದೂ ಮುಂದೂ ಯೋಚನೆ ಮಾಡದೆ ಧೋನಿಯವರ ಕಾರನ್ನು ಹಿಂಬಾಲಿಸಿ ಕೊನೆಗೂ ಸೆಲ್ಫೀಯೊಂದನ್ನು ಕ್ಲಿಕ್ಕಿಸಿಕೊಂಡಿದ್ದಾಳೆ.

ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿಯವರು ರಾಂಚಿಯಿಂದ ಮುಂಬೈ ಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಧೋನಿಯನ್ನು ಕಂಡ ಆರಾಧ್ಯ ಎಂಬ ಯುವತಿ ಸಂತೋಷಗೊಂಡು ಹೇಗಾದರೂ ಧೋನಿ ಜೊತೆ ಸೆಲ್ಫೀ ತೆಗೆದುಕೊಳ್ಳಲೇಬೇಕೆಂದು ನಿರ್ಧರಿಸಿದ್ದಾಳೆ.

ಇದರಂತೆ ತನ್ನ ದ್ವಿಚಕ್ರ ವಾಹನದ ಮೂಲಕ ಧೋನಿಯವರ ಕಾರನ್ನು ಹಿಂಬಾಲಿಸಿದ್ದಾಳೆ. ಕಾರು ವಿಮಾನ ನಿಲ್ದಾಣ ತಲುಪಿ, ಧೋನಿ ಕಾರು ಇಳಿಯುತ್ತಿದ್ದಂತೆಯೇ ಆರಾಧ್ಯ ಧೋನಿಯವರ ಹೆಸರನ್ನು ಜೋರಾಗಿ ಕೂಗಿದ್ದಾಳೆ. ಈ ವೇಳೆ ಯುವತಿಯನ್ನು ನೋಡಿದ ಧೋನಿಯವರು ಆಕೆಯ ಅಭಿಮಾನಕ್ಕೆ ಸಂತಸ ವ್ಯಕ್ತಪಡಿಸಿ, ಸೆಲ್ಫೀ ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!