ಕ್ರಿಕೆಟ್

ಭ್ರಷ್ಟಾಚಾರಕ್ಕೆ ಗೂಗ್ಲಿ ಎಸೆದ ಪ್ರಧಾನಿ ನರೇಂದ್ರ ಮೋದಿ: ಅನಿಲ್ ಕುಂಬ್ಲೆ

Vishwanath S

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ 500 ಹಾಗೂ 1000 ರುಪಾಯಿ ನೋಟುಗಳ ಚಲಾವಣೆಗೆ ಬ್ರೇಕ್ ಹಾಕಿದ್ದು, ಮೋದಿಯನ್ನು ಟ್ವೀಟರ್ ನಲ್ಲಿ ಗಣ್ಯರು ಪ್ರಶಂಸಿಸಿದ್ದಾರೆ.

ಬೃಹತ್ ಗೂಗ್ಲಿ ಎಸೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಅನಿಲ್ ಕುಂಬ್ಳೆ

SCROLL FOR NEXT