3 ನೇ ಏಕದಿನ ಪಂದ್ಯ: ಭಾರತಕ್ಕೆ 286 ರನ್ ಗಳ ಗುರಿ ನೀಡಿದ ಕಿವೀಸ್ ಪಡೆ 
ಕ್ರಿಕೆಟ್

3 ನೇ ಏಕದಿನ ಪಂದ್ಯ: ಭಾರತಕ್ಕೆ 286 ರನ್ ಗಳ ಗುರಿ ನೀಡಿದ ಕಿವೀಸ್ ಪಡೆ

ನ್ಯೂಜಿಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಿದೆ.

ಮೊಹಾಲಿ: ನ್ಯೂಜಿಲೆಂಡ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಿದೆ.

49.4 ಓವರ್ ಗಳಿಗೆ ಸರ್ವಪತನ ಕಂಡ ನ್ಯೂಜಿಲ್ಯಾಂಡ್ ತಂಡದ ಪರ ಟಾಮ್ ಲಾಥಮ್ (61) ಜೇಮ್ಸ್ ನೀಶಾಮ್  (57) ರನ್ ಗಳ ನೆರವಿನಿಂದ 85 ರನ್ ಗಳನ್ನು ಗಳಿಸಿತು. ಪ್ರಾರಂಭಿಕ ಆಟಗಾರ ಟಾಮ್ ಲಾಥಾಮ್ ಉತ್ತಮ ಪ್ರದರ್ಶನ ನೀಡಿದರಾದರೂ ಮಾಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಭಾರತದ ಸ್ಪಿನ್ನರ್ ಗಳಾದ ಅಮಿತ್ ಮಿಶ್ರಾ ಹಾಗೂ ಕೇದಾರ್ ಜಾಧವ್ ಅವರ ಸ್ಪಿನ್ನರ್ ದಾಳಿಗೆ ತತ್ತರಿಸಿದರು.

ನಂತರ ಟಾಮ್ ಲಾಥಾಮ್ ಗೆ ಜೊತೆಯಾದ ನೀಶಾಮ್ಸ್ ಅರ್ಧಶತಕ ನ್ಯೂಜಿಲ್ಯಾಂಡ್ ತಂಡ ಭಾರತಕ್ಕೆ 286 ರನ್ ಗಳ ಗುರಿ ನೀಡಲು ನೆರವಾಯಿತು. ಪಂದ್ಯದ ಕೊನೆಯ ಭಾಗದಲ್ಲಿ ನಿಶಾಮ್ಸ್ ಹಾಗೂ ಮ್ಯಾಟ್ ಹೆನ್ರಿ  84 ರನ್ ಗಳನ್ನು ಕಲೆಹಾಕಿದರು. ಭಾರತದ ಪರ ಅಮಿತ್ ಮಿಶ್ರ 46 ರನ್ ಗಳನ್ನು ನೀಡಿ 2 ವಿಕೆಟ್ ಪಡೆದರೆ ಕೇದಾರ್ ಜಾದವ್ 29 ರನ್ ಗಳನ್ನು ನೀಡಿ 3 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಮ್ಮು- ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

ನೇಪಾಳದಲ್ಲಿ 'ಕೃಷ್ಣಜನ್ಮಾಷ್ಟಮಿಯಂದು ದೊಡ್ಡ ಪವಾಡ! ಅನ್ನ, ನೀರು, ಇಲ್ಲದೆ 9 ದಿನಗಳಿಂದ 'ಹರೇ ಕೃಷ್ಣ' ಮಂತ್ರ ಪಠಿಸುತ್ತಲೇ ಬದುಕುಳಿದ ಕಾರ್ಮಿಕನ ರಕ್ಷಣೆ

SIR: ರಾಜ್ಯದಲ್ಲಿ 43.81 ಲಕ್ಷಕ್ಕೂ ಹೆಚ್ಚು ನೋಟಿಸ್‌ ಸಿದ್ಧ, 7.31 ಲಕ್ಷ ನೋಟಿಸ್‌ ಮತದಾರರಿಗೆ ತಲುಪಿದೆ-ಮುಖ್ಯ ಚುನಾವಣಾ ಅಧಿಕಾರಿ

ರೈತರ ಸಾಲ ಮನ್ನಾಗೆ ಕೇಂದ್ರದ ನೆರವು ಕೇಳಿದ CM ಡಿಕೆ ಶಿವಕುಮಾರ್: ವಿಜಯೇಂದ್ರ, ಅಶೋಕ್‌ಗೂ ದೆಹಲಿಗೆ ಬರುವಂತೆ ಆಹ್ವಾನ