ಸಂಗ್ರಹ ಚಿತ್ರ 
ಕ್ರಿಕೆಟ್

ಜಹೀರ್ ಖಾನ್ ಗೆಳತಿಯ ಕಾಲೆಳೆಯಲು ಹೋಗಿ ತಾನೇ ಸಿಕ್ಕಿಬಿದ್ದ ಯುವಿ!

ಕ್ರಿಕೆಟಿಗ ಯುವಿ ಟ್ವಿಟರ್ ನಲ್ಲಿ ಕಾಳೆಯುವುದರಲ್ಲಿ ಎತ್ತಿದ ಕೈ ಹಿಂದೆ ಫ್ಲಿಂಟಾಫ್ ರೊಂದಿಗಿನ ಟ್ವೀಟ್ ಸಮರದಿಂದಾಗಿ ಸುದ್ದಿ ಮಾಡಿದ್ದ ಯುವಿ ಇದೀಗ, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಅಘೋಷಿತ ಗೆಳತಿ ನಟಿ ಸಾಗರಿಕಾ ಘಟ್ಕೆ ಅವರೊಂದಿಗಿನ ಟ್ವೀಟ್ ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ನವದೆಹಲಿ: ಕ್ರಿಕೆಟಿಗ ಯುವಿ ಟ್ವಿಟರ್ ನಲ್ಲಿ ಕಾಳೆಯುವುದರಲ್ಲಿ ಎತ್ತಿದ ಕೈ ಹಿಂದೆ ಫ್ಲಿಂಟಾಫ್ ರೊಂದಿಗಿನ ಟ್ವೀಟ್ ಸಮರದಿಂದಾಗಿ ಸುದ್ದಿ ಮಾಡಿದ್ದ ಯುವಿ ಇದೀಗ, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರು ಅಘೋಷಿತ ಗೆಳತಿ ನಟಿ  ಸಾಗರಿಕಾ ಘಟ್ಕೆ ಅವರೊಂದಿಗಿನ ಟ್ವೀಟ್ ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

ನಟಿ ಸಾಗರಿಕಾ ಘಟ್ಕೆ ಅಭಿನಯದ ಇರಾದಾ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರ ಸಂಬಂಧ ನಟಿಗೆ ಶುಭಾಷಯ ತಿಳಿಸಲು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದರು. ಈ ವೇಳೆ "ಇರಾದ ಚಿತ್ರ ನಿಮ್ಮ ಮತ್ತು ಟೀಂ  ಇಂಡಿಯಾದ ವಿಸಿ (ಜಹೀರ್ ಖಾನ್) ನಡುವಿನ ಸ್ನೇಹವನ್ನು ನೆನಪಿಸಬಹುದು. ಚಿತ್ರದಲ್ಲಿರುವಂತೆ ನಿಜ ಜೀವನದಲ್ಲೂ ಮಾಡಬೇಡಿ" ಎಂದು ಕಾಲೆಳೆದಿದ್ದಾರೆ. ಇದಕ್ಕೆ ಉತ್ತರಿಸಿದ ನಟಿ ಸಾಗರಿಕಾ ಘಟ್ಕೆ ಅದೇ ಧಾಟಿಯಲ್ಲೇ  ಪ್ರತ್ಯುತ್ತರ ನೀಡಿದ್ದು, "ಥ್ಯಾಂಕ್ಸ್ ಯುವಿ...ನಾನೆಂದೂ ರೀಲ್ ಜೀವನ ಹಾಗೂ ರಿಯಲ್ ಜೀವನವನ್ನು ಒಂದಾಗಿಸುವುದಿಲ್ಲ. ರಾತ್ರಿ ಸಿಗೋಣ" ಎಂದು ಯುವಿ ಕಾಲೆಳೆದಿದ್ದಾರೆ.

ಯುವಿ ಮತ್ತು ನಟಿ ಸಾಗರಿಕಾ ಘಟ್ಕೆ ಅವರ ಹಾಸ್ಯಾತ್ಮಕ ಟ್ವೀಟ್ ಸಮರ ಇಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್