ಭಾರತ-ಲಂಕಾ ಟೆಸ್ಟ್ 3 ನೇ ದಿನ: ಭಾರತ ತಂಡಕ್ಕೆ 498 ರನ್ ಮುನ್ನಡೆ 
ಕ್ರಿಕೆಟ್

ಭಾರತ-ಲಂಕಾ ಟೆಸ್ಟ್ 3 ನೇ ದಿನ: ಭಾರತ ತಂಡಕ್ಕೆ 498 ರನ್ ಮುನ್ನಡೆ

ಗ್ಯಾಲೆಯಲ್ಲಿ ನಡೆಯುತ್ತಿರುವ ಭಾರತ-ಲಂಕಾ ಮೊದಲ ಟೆಸ್ಟ್ ಪಂದ್ಯದ 3 ನೇ ದಿನಾಂತ್ಯಕ್ಕೆ ಭಾರತ ತಂಡ 498 ರನ್ ಗಳ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.

ಗ್ಯಾಲೆ: ಗ್ಯಾಲೆಯಲ್ಲಿ ನಡೆಯುತ್ತಿರುವ ಭಾರತ-ಲಂಕಾ ಮೊದಲ ಟೆಸ್ಟ್ ಪಂದ್ಯದ 3 ನೇ ದಿನಾಂತ್ಯಕ್ಕೆ ಭಾರತ ತಂಡ 498 ರನ್ ಗಳ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ. 
ನಾಯಕ ವಿರಾಟ್ ಕೋಹ್ಲಿ ಹಾಗೂ ಅಭಿನವ್ ಮುಕುಂದ್ ಅವರ ಅರ್ಧಶತಕದ ನೆರವಿನಿಂದ ಭಾರತ 2 ನೇ ಇನ್ನಿಂಗ್ಸ್ ನಲ್ಲಿ ಲಂಕಾ ವಿರುದ್ಧ 498 ರನ್ ಗಳಷ್ಟು ಮುನ್ನಡೆ ಕಾಯ್ದುಕೊಂಡಿದೆ. ಭಾರತ 189 ಕ್ಕೆ 3ವಿಕೆಟ್ ಕಳೆದುಕೊಂಡಿದ್ದು, ಕೋಹ್ಲಿ 76 ರನ್ ಗಳನ್ನು ಗಳಿಸಿದ್ದು, ದಿನದ ಕೊನೆಯ ಎಸೆತದಲ್ಲಿ 81 ರನ್ ಗಳಿಸಿದ್ದ ಮುಕುಂದ್ ಔಟ್ ಆಗಿದ್ದಾರೆ. 
ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ತಂಡ 291 ರನ್ ಗಳಿಗೆ ಸರ್ವಪತನ ಕಂಡಿತು. ಭಾರತ ನೀಡಿದ್ದ 600 ರನ್ ಗಳ ಬೃಹತ್ ರನ್ ಗಳಿಗೆ ಎದುರಾಗಿ ಶ್ರೀಲಂಕಾ ತಂಡ ಕೇವಲ 291 ರನ್ ಗಳಿಗೆ ಆಲೌಟ್ ಆಗಿ, ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 498 ರನ್ ಗಳ ಮುನ್ನಡೆ ಸಾಧಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi liquor policy: 'ನಿಮ್ಮ ಭ್ರಮೆಗಳಿಗಾಗಿ ಹಿಂದೆ ಸರಿಯಲ್ಲ, ನಾನೇ ವಿಚಾರಣೆ ಮಾಡುತ್ತೇನೆ': ಕೇಜ್ರಿವಾಲ್ ಗೆ ಭಾರಿ ಶಾಕ್

'ದುರುದ್ದೇಶಪೂರಿತ' ಪೋಸ್ಟ್‌: ರಾಹುಲ್ ಗಾಂಧಿ ದ್ವಿಪೌರತ್ವ ಪ್ರಕರಣದಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶ!

Video: 'ನನ್ನ ಕೆಲಸವೇ ನನ್ನ ಸರ್ವಸ್ವ ಎಂದು ಭಾವಿಸಿದ್ದೆ.. ಆದ್ರೆ ಏಕಾಏಕಿ ಕಿತ್ತೆಸೆದರು': wake-up call ಎಂದ ಬೆಂಗಳೂರು ಮಹಿಳೆ

IPL 2026: GT ವಿರುದ್ಧ ಸ್ಫೋಟಕ ಬ್ಯಾಟಿಂಗ್, ಇತಿಹಾಸ ನಿರ್ಮಿಸಿದ MI ನ ತಿಲಕ್ ವರ್ಮಾ!

IPL 2026: GT ವಿರುದ್ಧ MI ಭರ್ಜರಿ ಜಯ, ತವರಿನಲ್ಲೇ ರನ್ ಗಳಿಸಲು ತಿಣುಕಾಡಿದ Shubman Gill ಪಡೆ!

SCROLL FOR NEXT