ಪ್ರಬಲ ಆಸಿಸ್ ವಿರುದ್ಧ ಭಾರತದ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣಗಳು
ಆರಂಭಿಕ ಆಘಾತದಿಂದಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯ ಹೊರತಾಗಿಯೂ ಭಾರತ ತಂಡ ಪಾಂಡ್ಯಾ ಸ್ಫೋಟಕ ಇನ್ನಿಂಗ್ಸ್ ಹಾಗೂ ಧೋನಿ ಅವರ ಕ್ಲಾಸ್ ಬ್ಯಾಟಿಂಗ್ ಮೂಲಕ ಕಾಂಗರೂಗಳನ್ನು ಬಗ್ಗು ಬಡಿದಿದ್ದು, ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ.
ಚೆನ್ನೈ: ಆರಂಭಿಕ ಆಘಾತದಿಂದಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯ ಹೊರತಾಗಿಯೂ ಭಾರತ ತಂಡ ಪಾಂಡ್ಯಾ ಸ್ಫೋಟಕ ಇನ್ನಿಂಗ್ಸ್ ಹಾಗೂ ಧೋನಿ ಅವರ ಕ್ಲಾಸ್ ಬ್ಯಾಟಿಂಗ್ ಮೂಲಕ ಕಾಂಗರೂಗಳನ್ನು ಬಗ್ಗು ಬಡಿದಿದ್ದು, ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ.