ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಹಿಟ್​ಮ್ಯಾನ್ ರೋಹಿತ್ ಗೆ 31ನೇ ಜನ್ಮದಿನ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ

ಕ್ರಿಕೆಟ್ ಜಗತ್ತಿನ ಹಿಟ್​ಮ್ಯಾನ್​ ರೋಹಿತ್ ಶರ್ಮಾಗೆ ಇಂದು (ಸೋಮವಾರ 31ನೇ ಜನ್ಮ ದಿನದ ಸಂಭ್ರಮ.

ರೋಹಿತ್ ಶರ್ಮಾ
Raghavendra Adiga
Updated On : 30 Apr 2018, 2:59 am
ನವದೆಹಲಿ: ಕ್ರಿಕೆಟ್ ಜಗತ್ತಿನ ಹಿಟ್​ಮ್ಯಾನ್​ ರೋಹಿತ್ ಶರ್ಮಾಗೆ ಇಂದು (ಸೋಮವಾರ 31ನೇ ಜನ್ಮ ದಿನದ ಸಂಭ್ರಮ.
ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆದ ರೋಹಿತ್ ಗೆ ಅಭಿಮಾನಿಗಳು ಶುಭಾಶಯ ಮಹಾಪೂರವನ್ನೇ ಸಲ್ಲಿಸಿದ್ದಾರೆ. ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಬಹುಸಂಖ್ಯೆಯ ಅಭಿಮಾನಿಗಳು ರೋಹಿತ್ ಗೆ ಶುಭ ಹಾರೈಸಿದ್ದಾರೆ.
ಸಾಮಾನ್ಯ ವರ್ಗದಿಂದ ಬಂದು ಅದ್ಭುತ ಆಟಗಾರನಾಗಿ ಬೆಳೆದ ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ ಮೂರು ಬಾರಿ ದ್ವಿಶಕತ ಸಿಡಿಸಿ ಸಾಧನೆಗೈದ ಏಕೈಕ ಆಟಗಾರರಾಗಿದ್ದಾರೆ. ಭಾರತ ತಂಡದ ನಾಯಕನಾಗಿ ಸಹ ಹಲವು ಪಂದ್ಯಗಳಲ್ಲಿ ಜಯ ತಂದುಕೊಟ್ಟ ಕೀರ್ತಿ ಇವರದಾಗಿದೆ.

Advertisement

Advertisement

ಇಂತಹಾ ದೈತ್ಯ ಪ್ರತಿಭೆಗೆ ಕ್ರಿಕೆಟ್ ಜಗತ್ತಿನ ಗಣ್ಯರು, ಅಭಿಮಾನಿಗಳು ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಕೆಲವು ಪ್ರಮುಖ ಟ್ವೀಟ್ ಗಳು ಹೀಗಿದೆ-

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement