ಶ್ರೇಯಸ್-ಜಡೇಜಾ 
ಕ್ರಿಕೆಟ್

ಶ್ರೇಯಸ್ ಅಯ್ಯರ್ ಬ್ರಿಲಿಯಂಟ್ ಫೀಲ್ಡಿಂಗ್: ಹೆಟ್ಮರ್ ಅದ್ಭುತ ರನೌಟ್, ವಿಡಿಯೋ ವೈರಲ್!

ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ವೆಸ್ಟ್ ಇಂಡೀಸ್ ಗೆ ಗೆಲುವು ತಂದುಕೊಟ್ಟಿದ್ದ ಶಿಮ್ರನ್ ಹೆಟ್ಮರ್ ಅವರನ್ನು ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೌಂಡರಿ ಗೆರೆಗೆ ಓಡಿ ಅದ್ಭುತವಾಗಿ ಬೌಂಡರಿ ತಡೆದದ್ದಲ್ಲದೆ ರನೌಟ್ ಮಾಡಿ ಹೆಟ್ಮರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದಾರೆ.

ವಿಶಾಖಪಟ್ಟಣಂ: ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ವೆಸ್ಟ್ ಇಂಡೀಸ್ ಗೆ ಗೆಲುವು ತಂದುಕೊಟ್ಟಿದ್ದ ಶಿಮ್ರನ್ ಹೆಟ್ಮರ್ ಅವರನ್ನು ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೌಂಡರಿ ಗೆರೆಗೆ ಓಡಿ ಅದ್ಭುತವಾಗಿ ಬೌಂಡರಿ ತಡೆದದ್ದಲ್ಲದೆ ರನೌಟ್ ಮಾಡಿ ಹೆಟ್ಮರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದಾರೆ. 

ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್ ತಂಡ ಟೀಂ ಇಂಡಿಯಾ ನೀಡಿದ್ದ 388 ರನ್ ಗುರಿ ಬೆನ್ನಟ್ಟಿತ್ತು ಈ ವೇಳೆ ಹೆಟ್ಮರ್ 13.1 ಎಸೆತದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಆಫ್ ಸೈಡ್ ನಲ್ಲಿ ಬಾರಿಸಿದರು. ಇನ್ನು ಚೆಂಡು ಬೌಂಡರಿ ಗೆರೆ ಮುಟ್ಟಬೇಕು ಅಷ್ಟರಲ್ಲಿ ಅದ್ಭುತ ಡೈವ್ ಮಾಡಿ ಶ್ರೇಯಸ್ ಅಯ್ಯರ್ ಚೆಂಡನ್ನು ಹಿಡಿದು ಜಡೇಜಾ ಅವರ ಕೈಗೆ ಎಸೆದರು. 

ಇನ್ನು ಹೆಟ್ಮರ್ ಎರಡು ರನ್ ತೆಗೆದುಕೊಳ್ಳಲು ನಾನ್ ಸ್ಟ್ರೈಕ್ ಕಡೆ ಓಡುವಾಗ ಜಡೇಜಾ ರನೌಟ್ ಮಾಡಿದರು. ಕಳೆದ ಪಂದ್ಯದಲ್ಲಿ ಹೆಟ್ಮರ್ ಶತಕ ಸಿಡಿಸಿದ್ದು ಈ ಪಂದ್ಯದಲ್ಲಿ 4 ರನ್ ಮಾತ್ರ ಪೇರಿಸಿ ಔಟಾದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

SCROLL FOR NEXT