ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!
ಕ್ರಿಕೆಟ್
ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!
ಅದು ಅವರ ಅದ್ಭುತ ಇಂಗ್ಲೀಶ್ ಶೈಲಿ ಇರಬಹುದು ಅಥವಾ ಮಹಿಳೆಯರೊಂದಿಗೆ ಮಾತನಾಡುತ್ತಿರುವ ಫೋಟೋ ಇರಬಹುದು ಶಶಿ ತರೂರ್ ಆಗಾಗ್ಗೇ ಟ್ವಿಟರ್ ನಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ.
ಬರ್ಮಿಂಗ್ ಹ್ಯಾಮ್: ಅದು ಅವರ ಅದ್ಭುತ ಇಂಗ್ಲೀಶ್ ಶೈಲಿ ಇರಬಹುದು ಅಥವಾ ಮಹಿಳೆಯರೊಂದಿಗೆ ಮಾತನಾಡುತ್ತಿರುವ ಫೋಟೋ ಇರಬಹುದು ಶಶಿ ತರೂರ್ ಆಗಾಗ್ಗೇ ಟ್ವಿಟರ್ ನಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಈಗ ಇಂಥಹದ್ದೇ ಒಂದು ಫೋಟೋ ವೈರಲ್ ಆಗತೊಡಗಿದೆ.
Another good innings from Shashi Tharoor. What a consistent player!