ಕ್ರಿಕೆಟ್

ಮೊದಲ ಬಾರಿಗೆ ಸಚಿನ್ ಗೆ ಶೇವ್ ಮಾಡಿ ಸ್ಕಾಲರ್ ಶಿಫ್ ಪಡೆದ ಯುವತಿಯರು!

Nagaraja AB
ಮುಂಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್  ಅವರಿಗೆ ಇದೇ ಮೊದಲ ಬಾರಿಗೆ ಯುವತಿಯರಿಬ್ಬರು ಶೇವ್ ಮಾಡಿದ್ದಾರೆ.
ಸಚಿನ್ ತಮ್ಮ ಇನ್ಸಾಟಾ ಗ್ರಾಮ್ ನಲ್ಲಿ  ಮಹಿಳೆಯರಿಬ್ಬರ ಕುರಿತಾಗಿ ಬರೆದುಕೊಂಡಿದ್ದಲ್ಲದೇ, ಅವರಿಂದ ಸೇವಿಂಗ್ ಮಾಡಿಸಿಕೊಳ್ಳುತ್ತಿರುವ ಪೋಟೋವೊಂದನ್ನು  ಹಂಚಿಕೊಂಡಿದ್ದಾರೆ.
''ನಿಮಗೆ ಇದು ಗೊತ್ತಿರದೇ ಇರಬಹುದು, ನಾನು ಇದಕ್ಕೂ ಮೊದಲು ಬೇರೆಯವರಿದಂ ಶೇವ್ ಮಾಡಿಸಿಕೊಂಡಿರಲಿಲ್ಲ. ಆದರೆ, ಈಗ ಆ ದಾಖಲೆ ಅಳಿಸಿ ಹೋಯಿತು. ಈ ಸಲೂನ್ ಅಂಗಡಿಯ ಮಹಿಳೆಯರನ್ನು ಭೇಟಿ ಮಾಡಿರುವುದು ನಿಜಕ್ಕೂ ಗೌರವದ ಸಂಗತಿ ಎಂದು ಬರೆದುಕೊಂಡಿದ್ದಾರೆ.
SCROLL FOR NEXT