ಡ್ರೀಮ್ 11 ಗೆ ಏಕಕಾಲದಲ್ಲಿ 5.3 ಮಿಲಿಯನ್ ಬಳಕೆದಾರರು! 
ಕ್ರಿಕೆಟ್

ಡ್ರೀಮ್ 11 ಗೆ ಏಕಕಾಲದಲ್ಲಿ 5.3 ಮಿಲಿಯನ್ ಬಳಕೆದಾರರು!

ಐಪಿಎಲ್-2020 ಯ ಟೈಟಲ್ ಸ್ಪಾನ್ಸರ್ ಡ್ರೀಮ್11 ಫ್ಯಾಂಟೆಸಿ ಸ್ಪೋರ್ಟ್ಸ್ ದಾಖಲೆಯ 5.3 ಮಿಲಿಯನ್ ಬಳಕೆದಾರರು (ಏಕಕಾಲಕ್ಕೆ ವೀಕ್ಷಿಸುವ) ನ್ನು ಹೊಂದಿರುವುದಾಗಿ ಘೋಷಿಸಿದೆ.

ಐಪಿಎಲ್-2020 ಯ ಟೈಟಲ್ ಸ್ಪಾನ್ಸರ್ ಡ್ರೀಮ್11 ಫ್ಯಾಂಟೆಸಿ ಸ್ಪೋರ್ಟ್ಸ್ ದಾಖಲೆಯ 5.3 ಮಿಲಿಯನ್ ಬಳಕೆದಾರರು (ಏಕಕಾಲಕ್ಕೆ ವೀಕ್ಷಿಸುವ) ನ್ನು ಹೊಂದಿರುವುದಾಗಿ ಘೋಷಿಸಿದೆ. 

ಅ.14 ರಂದು ಏಕಕಾಲಕ್ಕೆ 5.3 ಮಿಲಿಯನ್ ಗ್ರಾಹಕರು ಏಕಕಾಲಕ್ಕೆ ಡ್ರೀಮ್ 11 ನ್ನು ಬಳಕೆ ಮಾಡಿದ್ದಾರೆ. ಪ್ರತಿ ನಿಮಿಷಕ್ಕೆ60 ಮಿಲಿಯನ್ ರಿಕ್ವೆಸ್ಟ್ ಬಂದಿದ್ದು, ಐಪಿಎಲ್ 2019 ರ ಫೈನಲ್ ಪಂದ್ಯಕ್ಕಿಂತ ಶೇ.44.4 ರಷ್ಟು ಹೆಚ್ಚು ಟ್ರಾಫಿಕ್ ಗಳಿಸಿದೆ.

ಭಾರತದ ಅತ್ಯಂತ ದೊಡ್ಡ ಫ್ಯಾಂಟೆಸಿ ಸ್ಪೋರ್ಟ್ಸ್ ವೇದಿಕೆಯಾಗಿರುವ ಡ್ರೀಮ್11 9 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ. 

2ಜಿ ನೆಟ್ವರ್ಕ್ ಬಳಕೆ ಮಾಡುತ್ತಿರುವವರಿಗೆ ಬಳಕೆದಾರರ ಇಂಟರ್ಫೇಸ್ ಸೌಲಭ್ಯ ಕಲ್ಪಿಸಿ ಹಿಂದಿಗಿಂತಲೂ ಶೇ.15-20 ರಷ್ಟು ವೇಗವಾಗಿರುವಂತೆ ಮಾಡಿದೆ. ಅಷ್ಟೇ ಅಲ್ಲದೇ ಆಪ್ ಸ್ಟಾರ್ಟ್ ಟೈಮ್ ನ್ನು ಶೇ.7 ರಷ್ಟು ಕಡಿಮೆ ಮಾಡಿ ಸ್ಕ್ರೀನ್ ಲೋಡ್ ಟೈಮ್ ನ್ನು ಕಡಿಮೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

80 ಲಕ್ಷದ ದುಬಾರಿ ವಾಚ್ ಆರೋಪ: ಪ್ರದೀಪ್ ಈಶ್ವರ್ ಆರೋಪಕ್ಕೆ HDK ತಿರುಗೇಟು, ಅಂಬೇಡ್ಕರ್ ಚಿತ್ರವಿರುವ HMT ವಾಚ್ ಬೆಲೆಯೆಷ್ಟು?

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ರೈಲು ಕೈಕೊಟ್ಟಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ BMRCL

ಪಾಕಿಸ್ತಾನದಂತೆ ಭಾರತದಲ್ಲೂ ಬಹುಪತ್ನಿತ್ವ ಜಾರಿ ಮಾಡಿ: ವಿಧಾನಸಭೆಯಲ್ಲಿ NCP ಶಾಸಕಿ ಸನಾ ಮಲಿಕ್ ವಿವಾದಾತ್ಮಕ ಹೇಳಿಕೆ

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: SIT ತನಿಖೆ ವಿರುದ್ಧ ಅಯೋಧ್ಯೆ ಅರ್ಚಕರು ಆಕ್ರೋಶ; ಸಿಎಂ ಯೋಗಿಗೆ ಹೇಳಿದ್ದೇನು?