ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

31ನೇ ವಾರ್ಷಿಕ ಆದಿಪರಾಶಕ್ತಿ ಕರಗ ಮಹೋತ್ಸವ

Mainashree
Updated On : 14 Aug 2014, 11:30 am

ಬೆಂಗಳೂರು: ಜೀವನ್ ಭೀಮ ನಗರದ, ಆದಿಪರಾಶಕ್ತಿ ಅಮ್ಮನ ಶಕ್ತಿ ಪೀಠವು, ತನ್ನ 31ನೇ ವಾರ್ಷಿಕ ಆದಿಪರಾಶಕ್ತಿ ಕರಗ ಮಹೋತ್ಸವವನ್ನು ಆ.14 ರಿಂದ 24ರವರೆಗೆ ಹಮ್ಮಿಕೊಂಡಿದೆ.

10 ದಿನಗಳ ಕಾಲ ನಡೆಯುವ ಈ ವಿಜೃಂಭ ಮಹೋತ್ಸವವನ್ನು ಆದಿಪರಾಶಕ್ತಿ ಅಮ್ಮನ ಶಕ್ತಿ ಪೀಠ ಆಯೋಜಿಸಿದ್ದು, ಪ್ರತಿದಿನವೂ ವಿಶೇಷ ಪೂಜಾ ಕೈಂಕರ್ಯ, ಕರಗ, ಕ್ಷೀರಾಭಿಷೇಕ, ಸಾಮೂಹಿಕ ವಿವಾಹ ಸೇರಿದಂತೆ ಉಚಿತ ವೈದ್ಯಕೀಯ ಪರೀಕ್ಷ, ನೇತ್ರ ಪರೀಕ್ಷೆ. ಔಷಧಿ ವಿತರಣೆ, ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆಯಂತಹ ಇನ್ನಿತರೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ದೇವಸ್ಥಾನ ಶಕ್ತಿ ಪೀಠ ಹಮ್ಮಿಕೊಂಡಿದೆ.

ಸ್ಥಳ: ಆದಿಪರಾಶಕ್ತಿ ಅಮ್ಮನ ಶಕ್ತಿ ಪೀಠ
ಜೀವನ್ ಭೀಮ ನಗರ ಬಸ್ ನಿಲ್ದಾಣ, ಎನ್.ಟಿ.ಪೋಸ್ಟ್
ಬೆಂಗಳೂರು: 75

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement