ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮೈಸೂರು ದಸರಾ ಮಹೋತ್ಸವ -2014: ಗಜಪಯಣಕ್ಕೆ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ -2014ರ ಅಂಗವಾಗಿ ಗುರುವಾರ ಗಜಪಯಣಕ್ಕೆ ...

Mainashree
Updated On : 14 Aug 2014, 11:06 am

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ -2014ರ ಅಂಗವಾಗಿ ಗುರುವಾರ ಗಜಪಯಣಕ್ಕೆ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದರು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗಾಪುರ ಗ್ರಾಮದಲ್ಲಿರುವ ಗಿರಿಜನ ಪುನರ್ವಸತಿ ಕೇಂದ್ರ ಶಾಲೆ ಆವರಣದಿಂದ ಚಾಲನೆ ನೀಡಾಲಾಗಿದೆ.

ನಾಗಾಪುರದಿಂದ ಮೈಸೂರಿಗೆ ಗಜಪಡೆ ಆಗಮಿಸಲಿದೆ. ಅರ್ಜುನ, ಬಲರಾಮ, ಅಭಿಮನ್ಯು, ಮೇರಿ, ವರಲಕ್ಷ್ಮಿ ಆನೆಗಳು ಮತ್ತು ಚಾಮರಾಜನಗರದಿಂದ ಆನೆ ಗಜೇಂದ್ರ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement