ನರೇಂದ್ರ ಮೋದಿ ನಡೆ ಬೇಸರ ತಂದಿದೆ: ಸಿದ್ದರಾಮಯ್ಯ
ರಾಜ್ಯಪಾಲರ ನೇಮಕಾತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ...
ಬೆಂಗಳೂರು: ರಾಜ್ಯಪಾಲರ ನೇಮಕಾತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಬೇಸರ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯಪಾಲರ ನೇಮಕಾತಿಯಲ್ಲಿ ಮಾಡಲಾದ ಬದಲಾವಣೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ರಾಜ್ಯಪಾಲರ ನೇಮಕಾತಿ ಸಂಬಂಧ ಪ್ರಧಾನಿ ನಮ್ಮೊಡನೆ ಚರ್ಚಿಸಬೇಕಿತ್ತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯಪಾಲಕ ನೇಮಕಾತಿ ಸಂಬಂಧ ನಮ್ಮೊಂದಿಗೆ ಪ್ರಧಾನಿ ಚರ್ಚಿಸಬೇಕಿತ್ತು. ರಾಜ್ಯಪಾಲಕ ನೇಮಕಾತಿ ಸಂಬಂಧ ನಮ್ಮೊಂದಿಗೆ ಪ್ರಧಾನಿ ಚರ್ಚಿಸಬೇಕಿತ್ತು. ಆದರೆ ಪ್ರಧಾನಿ ಮೋದಿ ಇದರ ಬಗ್ಗೆ ಚರ್ಚಿಸಿಲ್ಲ. ಮೋದಿ ಅವರ ನಡೆ ಅಸಮಾಧಾನ ತಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.