ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವಿದ್ಯುತ್ ಸ್ಪರ್ಶದಿಂದ ಎರಡು ಆನೆ ಬಲಿ

ಸುಮಾರು ೨೫ ವರ್ಷದ ಎರಡು ಹೆಣ್ಣಾನೆಗಳು ಬಂಡೀಪುರ-ಚಾಮರಾಜನಗರ ಗಡಿಯಲ್ಲಿ, ...

Updated On : 2 Nov 2014, 9:14 am

ಮೈಸೂರು: ಸುಮಾರು ೨೫ ವರ್ಷದ ಎರಡು ಹೆಣ್ಣಾನೆಗಳು ಬಂಡೀಪುರ-ಚಾಮರಾಜನಗರ ಗಡಿಯಲ್ಲಿ, ಕಾಡಿನ ಹೊರಗೆ ಶುಕ್ರವಾರ ರಾತ್ರಿ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ.

ಆನೆಗಳು ಕಾಡಿಗೆ ಹಿಂತಿರುಗುತ್ತಿದ್ದಾಗ, ಕರ್ನಾಟಕ-ತಮಿಳುನಾಡಿನ ಗಡಿಯಲ್ಲಿ, ಸವರಣ ನಗರದಲ್ಲಿ ಮಾಥ್ಯೂ ಎಂಬುವವರ ಜಮೀನಿನಲ್ಲಿ ಇಳೆ ಬಿದ್ದಿದ್ದ ಹೈ ಟೆನ್ಶನ್ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬಂದು ಸತ್ತಿವೆ. ಅದರಲ್ಲಿ ಒಂದು ಗರ್ಭಿಣಿ ಆನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement