ಫೋರಮ್ ವ್ಯಾಲ್ಯೂ ಮಾಲ್‌ಗೆ ಬಂದಿದೆ ಪ್ಲಿಯಾ ಮಾರ್ಕೆಟ್
ಬೆಂಗಳೂರು: ಹಬ್ಬದ ಸಮಯದಲ್ಲಿ ಫೋರಮ್ ವ್ಯಾಲ್ಯೂ ಮಾಲ್ ವೈಟ್ಫೀಲ್ಡ್ ನಿಮಗಾಗಿ ತಂದಿದೆ ಸ್ಟ್ರೀಟ್ ಶಾಪಿಂಗ್ ಮತ್ತು ಡಿಐವೈ (ಡೂ ಇಟ್ ಯುವರ್ಸೆಲ್ಫ್) ಟ್ರೆಂಡ್. ಈ ಮೂಲಕ ನಿಮ್ಮ ಶಾಪಿಂಗ್ ಅನುಭವವನ್ನು ಪ್ರೋತ್ಸಾಹಕ, ಕ್ರಿಯಾಶೀಲ ಮತ್ತು ವರ್ಣರಂಜಿತವಾಗಿಸಿ. ಫ್ಲಿಯಾ ಮಾಕರ್ೆಟ್ ಮತ್ತು ಡಿಐವೈ ವಕರ್್ಶಾಪ್ ಅನ್ನು ಶನಿವಾರ ಮತ್ತು ಭಾನುವಾರ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಮಾಲ್ನ ಏಟ್ರಿಯಮ್ನಲ್ಲಿ ಆಯೋಜಿಸಲಾಗಿದೆ.
25ಕ್ಕೂ ಹೆಚ್ಚು ವೈವಿಧ್ಯ ಸ್ಟಾಲ್ಗಳ ಜತೆಗೆ, ಫ್ಲಿಯಾ ಮಾಕರ್ೆಟ್ನಲ್ಲಿ ಸಾಕಷ್ಟು ಕೊಡುಗೆಗಳೂ ಇವೆ. ಹಬ್ಬದ ವಿಶಿಷ್ಟ ಆಹಾರ ಮತ್ತು ಅಲಂಕಾರಗಳನ್ನು ಮಾರಾಟ ಮಾಡುವ ದೀಪಾವಳಿ ಸ್ಟಾಲ್ಗಳು ವಿಭಿನ್ನ ಶ್ರೇಣಿಯ ತಿನಿಸುಗಳು ಮತ್ತು ಟ್ರೆಂಡಿ ಬಟ್ಟೆಗಳಿಂದ ಆಭರಣಗಳವರೆಗೂ ಹೊಂದಿವೆ.
ಇನ್ನೂ ವಿಶೇಷತೆಯೆಂದರೆ, ನಿಮ್ಮ ಮನೆಗೆ ಅಗತ್ಯವಿರುವ ಸಾಮಗ್ರಿಗಳಿಗೆ ನೀವು ಹುಡುಕಾಡುತ್ತಿದ್ದರೆ, ಫೋರಮ್ ವ್ಯಾಲ್ಯೂ ಮಾಲ್ನ ಫ್ಲಿಯಾ ಸ್ಟ್ರೀಟ್ನಲ್ಲಿ ಕರಕುಶಲ ಸಾಮಗ್ರಿಗಳಿಂದ ಅಲಂಕಾರಿಕ ವಸ್ತುಗಳವರೆಗಿನ ವಿಭಿನ್ನ ಶ್ರೇಣಿಯ ಸಾಮಗ್ರಿಗಳನ್ನು ಹಒಂದಿವೆ. ಕಾಗದದ ಉತ್ಪನ್ನಗಳು, ಲ್ಯಾಂಪ್ಗಳು, ಕುಶನ್ ಮತ್ತು ನಿಮ್ಮ ಮನೆಯನ್ನು ದೀಪಾವಳಿಯ ಖುಷಿ ಕ್ಷಣದಲ್ಲಿ ಬೆಳಗುವುದಕ್ಕಾಗಿ ವಿಭಿನ್ನ ದೀಪಗಳು, ಲೈಟ್ಗಳು ಮತ್ತು ಚೀನಾ ಲ್ಯಾಂಟನರ್್ಗಳು ಲಭ್ಯವಿರುತ್ತವೆ.