ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಸಮಗ್ರ ಅಧ್ಯಯನ ಅಗತ್ಯ: ಉಮಾಶ್ರೀ

ವೇಶ್ಯಾವಾಟಿಕೆ ಕಾನೂನುಬದ್ದ ಮಾಡಬೇಕೆ ಎನ್ನುವ ಕುರಿತು ಸಮಗ್ರ ಅಧ್ಯಯನ ಅಗತ್ಯ...

Rashmi Kasaragodu
Updated On : 16 Oct 2014, 9:29 am

ಕೊಪ್ಪಳ: ವೇಶ್ಯಾವಾಟಿಕೆ ಕಾನೂನುಬದ್ದ ಮಾಡಬೇಕೆ ಎನ್ನುವ ಕುರಿತು ಸಮಗ್ರ ಅಧ್ಯಯನ ಅಗತ್ಯವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಕೊಪ್ಪಳದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಮಹಾದೇವಿ ಅವರ ತರ್ಕಕ್ಕೆ ನಾನು ಉತ್ತರ ನೀಡುವುದಿಲ್ಲ. ಆದರೆ, ವೇಶ್ಯಾವಾಟಿಕೆ ಕಾನೂನುಬದ್ಧ ಗೊಳಿಸುವ ಕುರಿತು ಸಮಿತಿ ರಚನೆ ಮಾಡಲಾಗಿದೆ. ಇದರ ಕುರಿತು ಚಿಂತನೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಬೇಕು ಅಥವಾ ಬೇಡ ಎನ್ನುವ ಕುರಿತು ನಾನು ಈಗಲೇ ಉತ್ತರ ನೀಡಲಾರೆ. ಅದರ ಬಗ್ಗೆ ಅಧ್ಯಯನವಾಗಿ, ಯಾವುದು ಸೂಕ್ತ ಎನ್ನುವ ಕುರಿತು ನಿರ್ಧಾರಕ್ಕೆ ಬಂದ ಮೇಲೆಯೇ  ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement