ಫೋರಂ ಮಾಲ್ನಲ್ಲಿ ಮೋಡಿ ಮಾಡಿದ 'ಸ್ವರಾತ್ಮ'
ಬೆಂಗಳೂರು: ಬೆಂಗಳೂರು ಮೂಲದ ಭಾರತೀಯ ಫೋಕ್-ರಾಕ್ ಬ್ಯಾಂಡ್ 'ಸ್ವರಾತ್ಮ' ತಂಡ ವೈಟ್ಫೀಲ್ಡ್ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್ನಲ್ಲಿ ವಿಶೇಷ ಪ್ರದರ್ಶನ ನೀಡುವ ಮೂಲಕ ಜನರನ್ನು ರಂಜಿಸಿತು.
ಈ ಭೂಮಿ, ಟೋಪಿವಾಲೆ, ಕೂರಾನೆ, ಹಸ್ತೆ ರಾಹೆ ಮತ್ತು ಪ್ಯಾರ್ ಕೆ ರಂಗ್ ಸೇರಿದಂತ ಇನ್ನಿತರ ಜನಪ್ರಿಯ ಗೀತೆಗಳನ್ನು ಬ್ಯಾಂಡ್ ನುಡಿಸಲಿದೆ. ರಾಕ್ನಿಂದ ರೆಗ್ಗೆ, ಜಾನಪದದಿಂದ ಕ್ಲಾಸಿಕಲ್ ಸಂಗೀತದವರೆಗೂ ಇವರ ಸಂಗೀತದ ಮೇಲೆ ಪ್ರಭಾವ ಉಂಟಾಗಿದ್ದು, ಅತ್ಯಂತ ವಿಶಿಷ್ಟ ರೂಪವೊಂದನ್ನು ನೀಡಿತು.