ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವೇಶ್ಯಾವಾಟಿಕೆಗೆ ಕಾನೂನು ಮಾನ್ಯತೆ ಬೇಡ

ವೇಶ್ಯಾವಾಟಿಕೆಯನ್ನು ಕಾನೂನುಬದ್ದ...

Rashmi Kasaragodu
Updated On : 21 Oct 2014, 3:10 am

ಚಿಕ್ಕಬಳ್ಳಾಪುರ: ವೇಶ್ಯಾವಾಟಿಕೆಯನ್ನು ಕಾನೂನುಬದ್ದಗೊಳಿಸಬೇಕು ಎಂಬ ಸಲಹೆಯನ್ನು ನಿಡುಮಾಮಿಡಿ ಜಚನಿ ಮಠದ ಪೀಠಾಧಿಪತಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ವಿರೋಧಿಸಿದ್ದಾರೆ. ಒಂದು ವೇಳೆ ಮುಕ್ತವಾಗಿ ವೇಶ್ಯಾವಾಟಿಕೆ ನಡೆಸುವುದಕ್ಕೆ ಕಾನೂನು ನೆರವು ಸಿಕ್ಕಿದರೆ ಭಾರತ ದೇಶದಲ್ಲಿ ದೊಡ್ಡ ನರಕ ಸೃಷ್ಟಿಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಸಮಸ್ಯೆ, ಕುಟುಂಬ ಪೋಷಣೆಯ ಹೊರೆಯಿಂದ ಕೆಲ ಮಹಿಳೆಯರು  ನರಕ ಕೂಪಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಮಾಯಕ ಮಹಿಳೆಯರನ್ನು ವಂಚಿಸಿ, ಪಾಪಕೂಪಕ್ಕೆ ನೂಕುತ್ತಿದ್ದಾರೆ. ಇಂತಹ ಅಮಾಯಕರನ್ನು ಪಾರುಮಾಡಿ ಅವರಿಗೆ ಹೊಸ ಜೀವನ ನಡೆಸುವಂತಾಗಲು ನೆರವು ನೀಡಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement