ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವಾಟ್ಸಾ ಆ್ಯಪ್‌ಗೆ ಸಂಚಾರಿ ಸಮಸ್ಯೆ ಪ್ಯಾಕ್ ಅಪ್!

ತಂತ್ರಜ್ಞಾನದ ಸಮರ್ಪಕ ಬಳಕೆಯಲ್ಲಿ ...

Rashmi Kasaragodu
Updated On : 25 Oct 2014, 10:33 am

ಬಳ್ಳಾರಿ : ತಂತ್ರಜ್ಞಾನದ ಸಮರ್ಪಕ ಬಳಕೆಯಲ್ಲಿ ಇದೂ ಒಂದು. ವಾಟ್ಸ್ ಆ್ಯಪ್ ಎಂದಾಕ್ಷಣ, ಹಾಳು ಹರಟೆ, ವಿಡಿಯೋ, ಆಡಿಯೋ ಹಂಚಿಕೆ, ಜೋಕ್‌ಗಳ ವಿನಿಮಯಕ್ಕಷ್ಟೇ ಸೀಮಿತ ಎಂದು ತಿಳಿದುಕೊಂಡಿದ್ದರೆ, ಅದು ತಪ್ಪು. ಇಲ್ಲಿದು ಸಂಚಾರವನ್ನೇ ನಿಯಂತ್ರಿಸುತ್ತೆ ಎಂದರೆ ನಂಬುತ್ತೀರಾ? ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು ಬಳ್ಳಾರಿ ಮಹಾನಗರ ಪೊಲೀಸರು. ಇದು ರಾಜ್ಯದಲ್ಲೇ ಪ್ರಥಮ ಪ್ರಯತ್ನವಾಗಿದೆ.

ಬಳಕೆ ಹೇಗೆ?


ಪ್ರಾಯೋಗಿಕವಾಗಿ ಜಾರಿ
ಡಾ.ಚೇತನ್ ಸಿಂಗ್ ರಾಥೋರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement