ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಫೋರಮ್ ಮಾಲ್ನಲ್ಲಿ ಅಂತಾರಾಷ್ಟ್ರೀಯ ಕ್ಲೌನ್ ಫೆಸ್ಟಿವಲ್

Lingaraj Badiger
Updated On : 27 Oct 2014, 3:06 am

ಬೆಂಗಳೂರು: ವೈಟ್ಫೀಲ್ಡ್ನಲ್ಲಿ ಫೋರಮ್ ವ್ಯಾಲ್ಯೂ ಮಾಲ್ನಲ್ಲಿ ಈ ಭಾನುವಾರದಂದು ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಕ್ಲೌನ್ ಫೆಸ್ಟಿವಲ್ ಮನರಂಜನೆ ಮತ್ತು ಖುಷಿಯ ವಾತಾವರಣವನ್ನು ಮೂಡಿಸಿತ್ತು.

ಅಂತಾರಾಷ್ಟ್ರೀಯ ಕ್ಲೌನ್ ಫೆಸ್ಟಿವಲ್ನಲ್ಲಿ ಮೂಕಾಭಿನಯ, ಜಗ್ಲರ್ಗಳು, ಜಾದೂಗಾರರು, ಬೊಂಬೆಯಾಟದಾರರು, ಅಕ್ರೋಬ್ಯಾಟ್ಗಳ ಜತೆಗೆ ಬಬಲ್ ಕಲಾಕಾರರು, ಸ್ಟಿಲ್ಟ್ ವಾಕರ್ಗಳು, ಬಲೂನ್ ಕಲಾಕೃತತಿಳ ಮತ್ತು ಫೇಸ್ ಪೇಂಟರುಗಳು ಭಾಗವಹಿಸಿದ್ದರು. ನಾಟಕ ಹಾಗೂ ಮನರಂಜನಾ ಕೌಶಲ್ಯದ ಕಾರ್ಯಾಗಾರವನ್ನೂ ಮಾಡಲಾಗುತ್ತಿದೆ. ಇಡೀ ಕಾರ್ಯಕ್ರಮ ಒಂದು ರೀತಿಯ ಸರ್ಕಸ್ನಂತಿತ್ತು!

ಮಕ್ಕಳು ಖುಷಿಯಿಂದ ನಲಿದರು ಮತ್ತು ಪೋಷಕರು ತಮ್ಮ ಬಾಲ್ಯಕಾಲದ ಸಮಯವನ್ನು ಈ ಅಂತಾರಾಷ್ಟ್ರೀಯ ಕ್ಲೌನ್ ಫೆಸ್ಟಿವಲ್ನಲ್ಲಿ ನೆನಪಿಸಿಕೊಂಡರು. ವಾರಪೂತರ್ಿ ಕಠಿಣ ಕೆಲಸದ ನಂತರದಲ್ಲಿ ಬೆಂಗಳೂರಿಗರಿಗೆ, ಕ್ಲೌನ್ ಫೆಸ್ಟಿವಲ್ನಿಂದ ಖುಷಿ ಮತ್ತು ನಗುವನ್ನು ಹೊಮ್ಮಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement